ಕ್ರೀಡೆಯಲ್ಲಿ ವಿಜೇತರಾದವರು
ಮಂಡ್ಯ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ದಿನಚಾರಣೆ ಅಂಗವಾಗಿ ಪತ್ರಕರ್ತರು ಮತ್ತು ಕುಟುಂಬ ವರ್ಗದವರಿಗೆ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರ ವಿವರ ಇಂತಿದೆ.ಮಹಿಳೆಯರ ಓಟದಲ್ಲಿ ಅನುಪಮಾ ಅಣ್ಣೂರು ಸತೀಶ್ (ಪ್ರಥಮ), ಪ್ರತಿಮಾ ಸತೀಶ್ (ದ್ವಿತೀಯ), ಉಮಾ ಬಾಲಕೃಷ್ಣ (ತೃತೀಯ) ಸೌಮ್ಯಾ ನವೀನ್ (ಸಮಾಧಾನಕರ), ಬಾಲಕರ ಓಟದ ಸ್ಪರ್ಧೆಯಲ್ಲಿ ಯಶಸ್ ವೇಣುಗೋಪಾಲ್ (ಪ್ರಥಮ), ದರ್ಶನ್ ಮಂಜುನಾಥ್ (ದ್ವಿತೀಯ) ದರ್ಶನ್ ಮಲ್ಲಿಕಾರ್ಜುನ್(ತೃತೀಯ), ಧನುಶ್ ಮಲ್ಲಿಕಾರ್ಜುನ್ (ಸಮಾಧಾನಕರ).
ಬಾಲಕಿಯರ ಓಟದ ಸ್ಪರ್ಧೆ: ಪ್ರಥಮ ಸ್ಥಾನ ಮೌನಶ್ರೀ ಸತೀಶ್, ದ್ವಿತೀಯ ಧನುಶ್ರೀ ಸತೀಶ್, ತೃತೀಯ ಸಂಚಿತಾ ಜಯರಾಂ, ಸಮಾಧಾನಕರ ಇಂಪನಾ, ಮಕ್ಕಳ ಓಟದ ಸ್ಪರ್ಧೆಯಲ್ಲಿ ಪ್ರಥಮ ವೇಣು, ದ್ವಿತೀಯ ದೀಪ್ತಿ, ತೃತೀಯ ಸಿಂಚನ ಕಾದಲ್.
5 ವರ್ಷ ಮೇಲ್ಪಟ್ಟ ಮಕ್ಕಳ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದೀಪಾ ಬಾಲಕೃಷ್ಣ, ದ್ವಿತೀಯ ಯಮುನಾ ಕಾದಲ್, ತೃತೀಯ ಶಾಲಿನಿ ಕಾದಲ್, ಸಮಾಧಾನಕರ ದಕ್ಷ ಪಟೇಲ್, ಗುಂಡು ಎಸೆತ (40ವರ್ಷ ಮೇಲ್ಪಟ್ಟವರ ವಿಭಾಗ) ಸ್ಫರ್ಧೆಯಲ್ಲಿ ಪ್ರಥಮ ಮತ್ತೀಕೆರೆ ಜಯರಾಂ, ದ್ವಿತೀಯ ನಂಜೇಗೌಡ, ತೃತೀಯ ಕುಮಾರ್, ಸಮಾಧಾನಕರ ಶಂಭು.
ಗುಂಡು ಎಸೆತ: 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ಎಸ್.ಕೃಷ್ಣ ಸ್ವರ್ಣಸಂದ್ರ, ದ್ವಿತೀಯ ಪುರುಷೋತ್ತಮ್, ತೃತೀಯ ಲಿಂಗರಾಜು, ಸಮಾಧಾನಕರ ವಿದ್ಯಾಶಂಕರ್, 35 ವರ್ಷ ಒಳಪಟ್ಟವರ ವಿಭಾಗದಲ್ಲಿ ಪ್ರಥಮ ಸೋಮಶೇಖರ್, ದ್ವಿತೀಯ ರವಿ, ತೃತೀಯ ಅಶೋಕ್ ಕಮ್ಮುಗಿಲು, ಸಮಾಧಾನಕರ ಬಿ.ಪಿ.ಪ್ರಕಾಶ್.
ಚೌಕಾಬಾರ: ಬಾಲಕರ ವಿಭಾಗದಲ್ಲಿ ಪ್ರಥಮ ವಿಕಾಸ್, ದ್ವಿತೀಯ ಧನುಷ್, ತೃತೀಯ ದರ್ಶನ್, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸಂಜಿತಾ, ದ್ವಿತೀಯ ದೀಪ್ತಿ, ಮಹಿಳೆಯರ ವಿಭಾಗದಲ್ಲಿ ಪ್ರಥಮ ಉಮಾ, ದ್ವಿತೀಯ ಲೀಲಾ, ತೃತೀಯ ಸುಧಾ ಜಯರಾಂ.
ಪುರುಷರ ಓಟದ ಸ್ಪರ್ಧೆ: 40 ವರ್ಷದ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ಶಂಭು, ದ್ವಿತೀಯ ಜಯರಾಂ, ತೃತೀಯ ಗಣಂಗೂರು ನಂಜೇಗೌಡ, ಸಮಾಧಾನಕರ ಕುಮಾರ್, 35 ವರ್ಷ ಒಳಗಿನ ವಿಭಾಗ ಪ್ರಥಮ ಅಶೋಕ್, ದ್ವಿತೀಯ ಸಂತೋಷ್, ತೃತೀಯ ಮದನ್ಗೌಡ, ಸಮಾಧಾನಕರ ರವಿ.ಹಿರಿಯರ ಓಟದ ಸ್ಪರ್ಧೆಯಲ್ಲಿ ಪ್ರಥಮ ವಿದ್ಯಾಶಂಕರ್, ದ್ವಿತೀಯ ಎಸ್.ಕೃಷ್ಣ ಸ್ವರ್ಣಸಂದ್ರ, ತೃತೀಯ ಇ. ಪುರುಷೋತ್ತಮ್, ಸಮಾಧಾನಕರ ದಶರಥ. ಬಾಲಕರ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ದರ್ಶನ್, ದ್ವಿತೀಯ ಆದಿತ್ಯ, ತೃತೀಯ ಯಶಸ್.ಮಕ್ಕಳ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಪ್ರಥಮ ಆದಿತ್ಯ, ದ್ವಿತೀಯ ವಿಕಾಸ್, ತೃತೀಯ ಘನದೀಪ್, ಸಮಾಧಾನಕರ ಶರತ್ಚಂದ್ರ, ಲೆಮನ್ ಸ್ಪೂನ್ ಸ್ಪರ್ಧೆಯಲ್ಲಿ ಪ್ರಥಮ ಉಮಾ, ದ್ವಿತೀಯ ಅನುಪಮಾ, ತೃತೀಯ ಪ್ರತಿಮಾ, ಸಮಾಧಾನಕರ ಸುಧಾ.ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸಿ.ಪಿ. ವಿದ್ಯಾಶಂಕರ್, ದ್ವಿತೀಯ ದೇವರಾಜ್ ಕೊಪ್ಪ, ತೃತೀಯ ಶಂಭು, ಸಮಾಧಾನಕರ ಜಗದೀಶ್. ಜಾನಪದ ಗೀತೆ ಸ್ಪರ್ಧೆ ಪ್ರಥಮ ದೇವರಾಜ್ ಕೊಪ್ಪ, ದ್ವಿತೀಯ ವಿದ್ಯಾಶಂಕರ್, ತೃತೀಯ ಜಗದೀಶ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

