ಮಂಡ್ಯ

ನ್ಯಾ. ಕ್ರಿಸ್ಟಲ್ ಪಟ್ಟಣ ಪ್ರವಾಸ

Published On :

ಶ್ರೀರಂಗಪಟ್ಟಣ: ಪಟ್ಟಣದ ಪ್ರವಾಸಿ ತಾಣಗಳಿಗೆ ವಿಶ್ವಸಂಸ್ಥೆ ಮಟ್ಟದ ಅಂತಾರಾಷ್ಟ್ರೀಯ ನ್ಯಾಯಾಧೀಶರಾದ ಕ್ರಿಸ್ಟಲ್ ಗ್ರೀನ್ ಉಡ್ ಭೇಟಿ ನೀಡಿದ್ದರು.
ತಮ್ಮ ಪತ್ನಿಯೊಂದಿಗೆ ಟಿಪ್ಪು ಬೇಸಿಗೆ ಅರಮನೆ, ದರಿಯಾ ದೌಲತ್‌ಗೆ ಭೇಟಿ ನೀಡಿ ಟಿಪ್ಪುವಿನ ಬಗೆಗಿನ ವಿನ್ಯಾಸಗಳ ಪೋಟೋಗಳನ್ನು ವೀಕ್ಷಿಸಿದರು.
ಬ್ರಿಟಿಷರ ವಿರುದ್ದ ಯುದ್ಧ ಮಾಡುತ್ತಿರುವ ಗೋಡೆ ಬರಹದ ಚಿತ್ರಗಳನ್ನು ನೋಡಿದರು. ತನ್ನ ಮಕ್ಕಳನ್ನು ಒತ್ತೆಯಾಳುಗಳನ್ನಾಗಿಸಿದ ಚಿತ್ರಗಳ ಭಂಗಿಯನ್ನು  ವೀಕ್ಷಿಸಿ ಗೈಡ್ ಅವರಿಂದ ಮಾಹಿತಿಯನ್ನು ಪಡೆದರು.
ನಂತರ ಗುಂಬಸ್, ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸ ಮಾಡಿದರು. ತಹಶೀಲ್ದಾರ್ ಅರುಳ್ ಕುಮಾರ್, ಆರ್.ಐ ಶಿವರಾಜು ಸೇರಿದಂತೆ ರಾಜ್ಯಪಾಲರ ಕಚೇರಿಯವರು ಜತೆಯಲ್ಲಿದ್ದರು.\

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.