ಕೊಪ್ಪಳ

ನಗರ ಸ್ಥಳೀಯ ಸಂಸ್ಥೆ ಮೀಸಲಾತಿ ಪ್ರಕಟ

Published On :

ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 6
ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದ್ದು, ಅದರಂತೆ ಕೊಪ್ಪಳ ಜಿಲ್ಲೆಯಲ್ಲಿರುವ ನಗರಸಭೆ ಹಾಗೂ ಪುರಸಭೆಗಳ ಮೀಸಲಾತಿ ಪಟ್ಟಿ ಇಂತಿದೆ.
ಕೊಪ್ಪಳ ನಗರ ಸಭೆ: ವಾರ್ಡ್1-ಹಿಂದುಳಿದ ವರ್ಗ ಬಿ ಮಹಿಳೆ, ವಾರ್ಡ್ 2-ಸಾಮಾನ್ಯ ಮಹಿಳೆ, ವಾರ್ಡ್ 3-ಹಿಂದುಳಿದ ವರ್ಗ ಎ, ವಾರ್ಡ್ 4-ಪರಿಶಿಷ್ಟ ಜಾತಿ, ವಾರ್ಡ್ 5-ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 6-ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 7-ಸಾಮಾನ್ಯ ಮಹಿಳೆ, ವಾರ್ಡ್ 8-ಸಾಮಾನ್ಯ, ವಾರ್ಡ್ 9-ಸಾಮಾನ್ಯ, ವಾರ್ಡ್ 10- ಹಿಂದುಳಿದ ವರ್ಗ ಎ, ವಾರ್ಡ್ 11-ಪರಿಶಿಷ್ಟ ಜಾತಿ, ವಾರ್ಡ್ 12-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 13-ಸಾಮಾನ್ಯ, ವಾರ್ಡ್ 14-ಸಾಮಾನ್ಯ, ವಾರ್ಡ್ 15-ಹಿಂದುಳಿದ ವರ್ಗ ಎ, ವಾರ್ಡ್ 16-ಹಿಂದುಳಿದ ವರ್ಗ ಎ, ವಾರ್ಡ್ 17-ಸಾಮಾನ್ಯ, ವಾರ್ಡ್ 18 ಹಿಂದುಳಿದ ವರ್ಗ ಬಿ, ವಾರ್ಡ್ 19- ಸಮಾನ್ಯ ಮಹಿಳೆ, ವಾರ್ಡ್ 20-ಸಾಮಾನ್ಯ, ವಾರ್ಡ್ 21- ಪರಿಶಿಷ್ಟ ಪಂಗಡ ಮಹಿಳೆ, ವಾರ್ಡ್ 22-ಹಿಂದುಳಿದ ವರ್ಗ ಎ, ವಾರ್ಡ್ 23-ಸಮಾನ್ಯ ಮಹಿಳೆ, ವಾರ್ಡ್ 24-ಸಾಮಾನ್ಯ, ವಾರ್ಡ್ 25-ಸಾಮಾನ್ಯ ಮಹಿಳೆ, ವಾರ್ಡ್ 26-ಸಾಮಾನ್ಯ,ವಾರ್ಡ್ 27-ಸಾಮಾನ್ಯ, ವಾರ್ಡ್ 28-ಸಾಮಾನ್ಯ,ವಾರ್ಡ್ 29-ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 30-ಸಾಮಾನ್ಯ ಮಹಿಳೆ, ವಾರ್ಡ್ 31-ಸಮಾನ್ಯ.
ಗಂಗಾವತಿ ನಗರಸಭೆ: ವಾರ್ಡ್1-ಹಿಂ.ವರ್ಗ ಎ, ವಾರ್ಡ್ 2-ಪ.ಪಂಗಡ, ವಾರ್ಡ್ 3 - ಪ.ಪಂಗಡ ಮಹಿಳೆ, ವಾರ್ಡ್ 4-ಸಾ, ವಾರ್ಡ್ 5-ಹಿಂ.ವಗ ಎ, ವಾರ್ಡ್ 6-ಹಿಂ.ವರ್ಗ ಎ, ವಾರ್ಡ್ 7-ಸಾ, ವಾರ್ಡ್ 8-ಹಿಂ.ವರ್ಗ ಎ, ವಾರ್ಡ್ 9-ಹಿಂ.ವರ್ಗ ಬಿ, ವಾರ್ಡ್ 10-ಸಾ, ವಾರ್ಡ್ 11-ಹಿಂ.ವರ್ಗ ಎ ಮಹಿಳೆ, ವಾರ್ಡ್ 12- ಸಾ  ಮಹಿಳೆ, ವಾರ್ಡ್ 13-ಸಾ, ವಾರ್ಡ್ 14-ಸಾ, ವಾರ್ಡ್ 15-ಸಾ.ಮಹಿಳೆ, ವಾರ್ಡ್ 16- ಹಿಂ.ವರ್ಗ ಬಿ ಮಹಿಳೆ, ವಾರ್ಡ್ 17-ಸಾ, ವಾರ್ಡ್ 18-ಸಾ.ಮಹಿಳೆ, ವಾರ್ಡ್ 19-ಹಿಂ.ವರ್ಗ ಎ ಮಹಿಳೆ, ವಾರ್ಡ್ 20-ಪ.ಜಾತಿ, ವಾರ್ಡ್ 21-ಹಿಂ.ವರ್ಗ ಎ ಮಹಿಳೆ, ವಾರ್ಡ್ 22-ಸಾ, ವಾರ್ಡ್ 23-ಸಾ, ವಾರ್ಡ್ 24-ಸಾ.ಮಹಿಳೆ, ವಾರ್ಡ್ 25-ಸಾ.ಮಹಿಳೆ, ವಾರ್ಡ್ 26-ಸಾ, ವಾರ್ಡ್ 27-ಪ.ಜಾತಿ, ವಾರ್ಡ್ 28-ಪ.ಜಾತಿ, ವಾರ್ಡ್ 29-ಹಿಂ.ವರ್ಗ ಎ, ವಾರ್ಡ್ 30-ಸಾ, ವಾರ್ಡ್ 31-ಪ.ಜಾತಿ ಮಹಿಳೆ.
ಕುಷ್ಟಗಿ ಪುರಸಭೆ: ವಾರ್ಡ್ 1-ಪ.ಜಾತಿ, ವಾರ್ಡ್ 2-ಸಾ.ಮಹಿಳೆ, ವಾರ್ಡ್ 3-ಸಾ, ವಾರ್ಡ್ 4-ಹಿಂ.ವರ್ಗ ಎ, ವಾರ್ಡ್ 5-ಪ.ಪಂಗಡ ಮಹಿಳೆ, ವಾರ್ಡ್ 6-ಸಾ, ವಾರ್ಡ್ 7-ಹಿಂ.ವರ್ಗ ಎ, ವಾರ್ಡ್ 8-ಪ.ಜಾತಿ, ವಾರ್ಡ್ 9-ಸಾ,ವಾರ್ಡ್ 10-ಹಿಂ.ವರ್ಗ ಎ, ವಾರ್ಡ್ 11-ಸಾ, ವಾರ್ಡ್ 12-ಸಾ, ವಾರ್ಡ್ 13-ಹಿಂ.ವರ್ಗ ಎ, ವಾರ್ಡ್ 14-ಪ.ಜಾತಿ ಮಹಿಳೆ, ವಾರ್ಡ್ 15-ಸಾ, ವಾರ್ಡ್ 16-ಹಿಂ.ವರ್ಗ ಬಿ ಮಹಿಳೆ, ವಾರ್ಡ್ 17-ಸಾ, ವಾರ್ಡ್ 18-ಸಾ.ಮಹಿಳೆ, ವಾರ್ಡ್ 19-ಹಿಂ.ವರ್ಗ ಬಿ, ವಾರ್ಡ್ 20-ಹಿಂ.ವರ್ಗ ಎ ಮಹಿಳೆ, ವಾರ್ಡ್ 21-ಸಾ.ಮಹಿಳೆ, ವಾರ್ಡ್ 22-ಹಿಂ.ವರ್ಗ ಎ ಮಹಿಳೆ, ವಾರ್ಡ್ 23-ಪ.ಜಾತಿ.
ಯಲಬುರ್ಗಾ ಪಪಂ: ವಾರ್ಡ್ 1-ಸಾ, ವಾರ್ಡ್ 2-ಹಿಂ.ವರ್ಗ ಎ, ವಾರ್ಡ್ 3-ಹಿಂ.ವರ್ಗ ಬಿ ಮಹಿಳೆ, ವಾರ್ಡ್ 4-ಹಿಂ.ವರ್ಗ ಎ ಮಹಿಳೆ, ವಾರ್ಡ್ 5-ಸಾ, ವಾರ್ಡ್ 6-ಹಿಂ.ವರ್ಗ ಎ, ವಾರ್ಡ್ 7-ಸಾ.ಮಹಿಳೆ, ವಾರ್ಡ್ 8-ಸಾ.ಮಹಿಳೆ, ವಾರ್ಡ್ 9-ಪ.ಜಾತಿ ಮಹಿಳೆ, ವಾರ್ಡ್ 10-ಸಾ, ವಾರ್ಡ್ 11-ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.