ಕೊಪ್ಪಳ

ಕುಡಿಯುವ ನೀರಿನ ಟ್ಯಾಂಕಿಗೆ ಅಡಿಗಲ್ಲು

Published On :

ಕೊಪ್ಪಳ: ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕುಡಿಯುವ ನೀರಿನ ಓವರಹೆಡ್ ಟ್ಯಾಂಕಿಗೆ ಅಡಿಗಲ್ಲು ಸಮಾರಂಭವನ್ನು ಜಿಪಂ ಸದಸ್ಯೆ ಡಾ. ಸೀತಾ ಗೂಳಪ್ಪ ಹಲಗೇರಿ ಉದ್ಘಾಟಿಸಿದರು.
ಗ್ರಾಪಂ ಅಧ್ಯಕ್ಷೆ ಸಿದ್ಧಮ್ಮ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಗೋವಿಂದರಡ್ಡಿ ಮಾದಿನೂರು, ಸದಸ್ಯರಾದ ಕಲ್ಲೇಶಪ್ಪ ಹಳ್ಳಿಕೇರಿ, ಮೌಲಾ ಹುಸೇನಸಾಬ್ ತಳಕಲ್, ಸಿದ್ಧಪ್ಪ ಕಲಾಲ, ರುದ್ರಮ್ಮ ಡೊಣ್ಣಿ, ದೊಡ್ಡನಿಂಗಜ್ಜ ಹಳ್ಳಿಕೇರಿ, ಈಶಪ್ಪ ಹಲಿಗೇರಿ, ಬೆಟದಪ್ಪ ಮೆತಗಲ್, ಯಮನೂರಪ್ಪ ಬಳ್ಳಾರಿ, ರಾಧಾಬಾಯಿ ಪವಾರ್, ದೇವಪ್ಪ ಹೊಸಳ್ಳಿ, ಪಿಡಿಒ ಲಕ್ಷ್ಮೀದೇವಿ ಚಲವಾದಿ, ಕಾರ್ಯದರ್ಶಿ ವೆಂಕಟೇಶ ಪವಾರ್, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ವಿದ್ಯಾರ್ಥಿಗಳು, ಗ್ರಾಪಂ ಸಿಬ್ಬಂದಿ, ಗ್ರಾಮದ ಮುಖಂಡರು ಇದ್ದರು. ದೊಡ್ಡನಗೌಡ ಪಾಟೀಲ್ ನಿರೂಪಿಸಿದರು. ಮಾರುತಿ ಹಣವಾಳ ಸ್ವಾಗತಿಸಿದರು. ಮಹೇಶ, ರೇವಣಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.