ಕೋಲಾರ

ನ್ಯಾಷನಲ್ ಕಾಲೇಜಿಗೆ ನ್ಯಾಕ್ ಸದಸ್ಯರು

Published On :

ಗೌರಿಬಿದನೂರು: ಸ್ಥಳೀಯ ನ್ಯಾಷನಲ್ ಕಾಲೇಜಿನ ಗುಣಮಟ್ಟ ನಿರ್ಧರಿಸಲು ನ್ಯಾಷನಲ್ ಅಸ್ಸ್ಮೆಂಟ್ ಅಂಡ್ ಅಕ್ರಿಡಿಟೇಷನ್ ಕೌನ್ಸಿಲ್ ನ್ಯಾಕ್ ಸಂಸ್ಥೆ ಸದಸ್ಯರುಗಳು ಪರಿಶೀಲಿಸಿದರು.
ಕಾಲೇಜಿನ ಎಲ್ಲ ವಿಭಾಗಗಳು, ಎಲ್ಲ ತರಗತಿಗಳನ್ನು ವೀಕ್ಷಸಿ ಕಾಲೇಜಿನ ಅಭಿವೃದ್ಧಿಗೆ ಸಲಹೆ, ಸೂಚನೆ ನೀಡಿದರು. ಸಮಿತಿಯಲ್ಲಿ ತಮಿಳನಾಡಿನ ಭಾರತೀಯಾರ್ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಶಿವಸುಬ್ರಮಣಿಯನ್,ಪಾಂಡಿಚ್ಚೇರಿ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಡಾ.ಪಿ. ನಟರಾಜನ್, ಮುಂಬೈ ವಿಶ್ವವಿದ್ಯಾಲಯದ ಡಾ. ಹರ್ಷ ಮೆಹತಾ ಇದ್ದರು. ಸಮಾರೋಪದಲ್ಲಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ನಾಗರಾಜರೆಡ್ಡಿ, ಪ್ರಾಂಶುಪಾಲ ಎಂ.ವಿ. ಕೃಷ್ಣಮೂರ್ತಿ, ರಸಾಯನ ಶಾಸ್ತ್ರ ಮುಖ್ಯಸ್ಥ ಬಾಲಸುಬ್ರಹ್ಮಣ್ಯ ಕಾಲೇಜಿನ ವರದಿಯನ್ನು ಸದಸ್ಯರಿಗೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.