ಹಾಸನ

ನಗರಸಭೆ: ಕಣದಲ್ಲಿ 175 ಅಭ್ಯರ್ಥಿಗಳು

Published On :

ಮಂಡ್ಯ:  ನಗರಸಭೆಗೆ ಮಾ.7ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ  ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರಗಳನ್ನು ಹಿಂಪಡೆದ ನಂತರ ಅಂತಿಮವಾಗಿ ಕಣದಲ್ಲಿರುವ 175 ಅಭ್ಯರ್ಥಿಗಳು ವಿವರ ಹೀಗಿದೆ.1ನೇ ವಾರ್ಡ್:  ಜಯಲಕ್ಷ್ಮಿ - ಕಾಂಗ್ರೆಸ್,  ಸುನೀತಾ- ಜೆಡಿಎಸ್, ರಶ್ಮಿ ಸಿ.ಆರ್. ಪಕ್ಷೇತರ, 2ನೇ ವಾರ್ಡ್- ವಿ.ಅಂಜನಪ್ಪ- ಕಾಂಗ್ರೆಸ್,  ಎಂ.ಎನ್.ಸುದರ್ಶನಕುಮಾರ್ -ಜೆಡಿಎಸ್, ಸೋಮಶೇಖರ್- ಬಿಜೆಪಿ, ಸಿ.ಚಂದ್ರಕುಮಾರ್- ಪಕ್ಷೇತರ, 3ನೇವಾರ್ಡ್- ಅನಂತ ಪದ್ಮನಾಭ - ಕಾಂಗ್ರೆಸ್, ತಾಸಿನ್ ಅಹಮದ್ -ಜೆಡಿಎಸ್, ಮಂಜುನಾಥ- ಬಿಜೆಪಿ, ಎಂ.ಡಿ.ಫಾರುಖ್ ಅಹ್ಮದ್, ಆರಿಫ್ ಉಲ್ಲಾ, ಎನ್.ನಂಜುಂಡಯ್ಯ ಪಕ್ಷೇತರ, 4ನೇ ವಾರ್ಡ್- ಕೆ.ಟಿ. ಮಧುಸೂದನ್- ಕಾಂಗ್ರೆಸ್, ಅಲ್ತಾಫ್ ಅಹಮದ್ -ಜೆಡಿಎಸ್, ಮುಬಾರಕ್ ಹುಸೇನ್, ಮಹಮದ್ ಆಲಿ ಜಿನ್ನಾ ಪಕ್ಷೇತರ.
5ನೇ ವಾರ್ಡ್- ನಾಗರತ್ನಮ್ಮ- ಕಾಂಗ್ರೆಸ್, ಶಿವರತ್ನ ಎಂ.ಎಸ್.- ಜೆಡಿಎಸ್, ಲಕ್ಷ್ಮಮ್ಮ -ಬಿಜೆಪಿ, 6ನೇ ವಾರ್ಡ್ - ಆರ್.ಭಾಸ್ಕರ್ - ಕಾಂಗ್ರೆಸ್, ಮಂಜು ಸಿ.- ಜೆಡಿಎಸ್, ನಿಂಗಯ್ಯ - ಬಿಜೆಪಿ, ಬಿ.ಎನ್. ರಾಜೇಶ್, ಮಹೇಶ ಕೆ.ಎಚ್.- ಪಕ್ಷೇತರ, 7ನೇ ವಾರ್ಡ್- ಕೆ.ಆರ್. ರವೀಂದ್ರ- ಕಾಂಗ್ರೆಸ್, ಜಯಶೀಲಮ್ಮ -ಜೆಡಿಎಸ್, ಡಿ.ಲಕ್ಷ್ಮಿನಾರಾಯಣ- ಬಿಜೆಪಿ, ಕೆ.ಸಿ.ರವೀಂದ್ರ -ಪಕ್ಷೇತರ, 8ನೇ ವಾರ್ಡ್ - ಲೋಕೇಶ-ಕಾಂಗ್ರೆಸ್, ಕೆ.ಎಂ. ಅಶೋಕ್ -ಜೆಡಿಎಸ್, ಬಾಬು ಕೆ.ಎನ್.- ಬಿಜೆಪಿ, ಕೆ.ಸಿ.ಮುರಳಿ, ನಂದೀಶ ಕೆ.ಎಂ., ಕೆ.ಎಂ. ಬಸವರಾಜು, ಪಿ.ಮಂಜೇಶ ಪಕ್ಷೇತರರು. 9ನೇ ವಾರ್ಡ್ - ಕೋಮಲ -ಕಾಂಗ್ರೆಸ್, ಮಧುಶ್ರೀ ಎ.ಜಿ.ಕೆ. - ಜೆಡಿಎಸ್, ಅನುಜ ಎಂ.ಆರ್., ಎಸ್.ಪಿ. ತೇಜಸ್ವಿನಿ ವಾಗೀಶ್, ಚಂದ್ರಗುರು, ಪಕ್ಷೇತರರು, 10ನೇ ವಾರ್ಡ್- ಮಹೇಶ್ ಎಂ. -ಕಾಂಗ್ರೆಸ್, ಎಂ.ಬಿ.ದಾಸಪ್ರಕಾಶ್ -ಜೆಡಿಎಸ್, ವೈ.ಎನ್. ಸ್ವಾಮಿ - ಬಿಜೆಪಿ. ಚೇತನ್‌ಕುಮಾರ್, ಅಫ್ರೋಜ್ ಅಹ್ಮದ್ ಎಚ್.ಆರ್. ಪಕ್ಷೇತರರು, 11ನೇ ವಾರ್ಡ್- ನಾಗೇಶ - ಕಾಂಗ್ರೆಸ್, ಸಿ.ಶಿವಕುಮಾರ್ - ಜೆಡಿಎಸ್, ತಿರುಮಲಾಚಾರಿ- ಬಿಜೆಪಿ, ಎಂ.ಪಿ. ಅರುಣಕುಮಾರ್ -ಪಕ್ಷೇತರ, 12ನೇ ವಾರ್ಡ್- ಅಕ್ರಂಪಾಷ - ಕಾಂಗ್ರೆಸ್, ಸಯ್ಯದ್ ಮುಜಾಹಿದ್ -ಜೆಡಿಎಸ್, ಸಾದತ್ ಪಾಷ- ಅಹಮದ್ ಪಾಷ ಪಕ್ಷೇತರರು.
13ನೇ ವಾರ್ಡ್- ಅಂದಾನಿ- ಕಾಂಗ್ರೆಸ್, ಮಹೇಶ್‌ಕೃಷ್ಣ. ಆರ್‌ಡಿಎಸ್, ಶಿವಶಂಕರಸ್ವಾಮಿ ಎಂ.- ಬಿಜೆಪಿ, ಎಸ್.ಪೂರ್ಣಚಂದ್ರ, ಕೀರ್ತಿ ಜಿ.ಕೆ, ಎಂ.ಎಲ್. ಮಂಜುನಾಥ, ಚೇತನ್ ಎಂ.ಎಸ್. -ಪಕ್ಷೇತರ, 14ನೇ ವಾರ್ಡ್ - ಕೆ.ವಿ.ನವೀನ್ -ಕಾಂಗ್ರೆಸ್, ಎಸ್.ಪಿ. ಗೌರೀಶ್- ಜೆಡಿಎಸ್, ಎಸ್.ರಮೇಶ್, ಬಿ ಶಶಿಧರ, ತಿಲಕ್ ಎನ್.- ಪಕ್ಷೇತರ, 15ನೇ ವಾರ್ಡ್- ಬಿ.ಪಿ.ಪ್ರಕಾಶ್ -ಕಾಂಗ್ರೆಸ್, ಸೋಮಶೇಖರ್ ಕೆರಗೋಡು- ಜೆಡಿಎಸ್, ಎಂ.ಯೋಗಾನಂದ- ಬಿಜೆಪಿ, ಬಿ.ಟಿ. ಶಿವಲಿಂಗಯ್ಯ, ಚರಣ್, ಮಹೇಶ್ ಎಚ್.ಎಸ್, ಸುಂಡಹಳ್ಳಿ ನಾಗರಾಜು ಪಕ್ಷೇತರ. 16ನೇ ವಾರ್ಡ್- ಎಂ.ಎಸ್. ಚಂದ್ರಕಲಾ ಶಿವರಾಮು- ಕಾಂಗ್ರೆಸ್, ವಿಜಯಕುಮಾರಿ -ಜೆಡಿಎಸ್., 17ನೇ ವಾರ್ಡ್- ಎಚ್.ಸಿ.ಬೋರೇಗೌಡ- ಕಾಂಗ್ರೆಸ್, ಎಚ್.ಎಂ.ಸುರೇಶ್- ಜೆಡಿಎಸ್,  ವಿವೇಕ್ ಟಿ.ಎಸ್.- ಬಿಜೆಪಿ, ನಿತ್ಯಾನಂದ ಕೆ.ಆರ್, ಆಶಾ, ಲಲಿತಾ ಎಂ.ನಂದೀಶ್ -ಪಕ್ಷೇತರ.
18ನೇ ವಾರ್ಡ್ - ಡಿ.ಸುದರ್ಶನ- ಕಾಂಗ್ರೆಸ್, ಎಂ.ಜೆ.ಚಿಕ್ಕಣ್ಣ-ಜೆಡಿಎಸ್, ಸಿದ್ದರಾಜು-ಬಿಜೆಪಿ, ಎಂ.ಕೆ. ಮಂಜುನಾಥ -ಪಕ್ಷೇತರ, 19ನೇ ವಾರ್ಡ್- ಎಂ.ಬಿ.ರಮೇಶ್ -ಕಾಂಗ್ರೆಸ್, ಸಿ.ಗಿರೀಶ್-ಜೆಡಿಎಸ್, ಎಸ್.ಕೆ. ಶಿವಪ್ರಕಾಶ್‌ಬಾಬು- ಬಿಜೆಪಿ, ನವ ರತ್ನರಾಜು- ಪಕ್ಷೇತರ. 20ನೇ ವಾರ್ಡ್- ಸುಜಾತ ಮಣಿ- ಕಾಂಗ್ರೆಸ್, ಮೀನಾ -ಜೆಡಿಎಸ್, ಸುಮತಿ ಎಂ.- ಬಿಜೆಪಿ, ತನುಜ ಪಕ್ಷೇತರ., 21ನೇ ವಾರ್ಡ್- ಕೆ.ಎಸ್. ಸುಮಾರಾಣಿ - ಕಾಂಗ್ರೆಸ್, ಕೆ.ಎಲ್. ಶಾರದಮ್ಮ- ಜೆಡಿಎಸ್, ಶೈಲಾ ಎಸ್.ಟಿ. -ಬಿಜೆಪಿ, ಸರಸ್ವತಿ ಪಕ್ಷೇತರ., 22ನೇ ವಾರ್ಡ್ -  ಡಿ. ಷಹಜಹಾನ್ ್ಕಾಂಗ್ರೆಸ್,  ಸರಸ್ವತಿ - ಜೆಡಿಎಸ್ ,  ಧನಲಕ್ಷ್ಮಿ - ಬಿಜೆಪಿ  ಹೆಚ್.ಕೆ. ರೇಖಾ ವೆಂಕಟೇಶ್, ನರಸಮ್ಮ ಪಕ್ಷೇತರ.
23ನೇ ವಾರ್ಡ್- ಎಂ.ಆರ್. ಶಶಿಕುಮಾರ್ -್ಕಾಂಗ್ರೆಸ್, ದಸ್ತಗಿರಿ ಪಾಷ -ಜೆಡಿಎಸ್ ಎಂ.ಎಸ್.ಆತ್ಮಾನಂದ - ಬಿಜೆಪಿ, ಫೈರೋಜ್, ಹಮ್ಮದ್ ತಾಹೀರ್, ಮೊಹಮ್ಮದ್ ಸುಲ್ತಾನ್, ನಯಾಜ್ ಪಾಷ- ಪಕ್ಷೇತರ., 24ನೇ ವಾರ್ಡ್- ಸುಕುಮಾರ್ - ಕಾಂಗ್ರೆಸ್, ನಾಗರಾಜು- ಜೆಡಿಎಸ್, ಪಾಂಡು- ಬಿಜೆಪಿ, ಶಿವರಾಜು, ಸುಂದರ್‌ರಾಜ್, ಎನ್.ಪಳನಿ, ಕೆ.ಸೆಲ್ವಕುಮಾರ್ -ಪಕ್ಷೇತರ., 25ನೇ ವಾರ್ಡ್ - ಡಿ.ಗುರುವಮ್ಮ - ಕಾಂಗ್ರೆಸ್,  ಪಿ.ಸುಶೀಲ -ಜೆಡಿಎಸ್, ಡಿ.ನಾಗಮಣಿ -ಬಿಜೆಪಿ, ಸುಬ್ಬಮ್ಮ ಪಕ್ಷೇತರ., 26ನೇ ವಾರ್ಡ್- ಷಾಹಜಾನ್-ಕಾಂಗ್ರೆಸ್, ಇಶ್ರತುನ್ನಿಸಾ - ಜೆಡಿಎಸ್, ಶಾಂತಮ್ಮ - ಬಿಜೆಪಿ, ಎಂ.ಪಿ.ಭಾರತಿ, ಶಮೀಮ್ಬಾನು,ಫಾತಿ ಮುತ್ತು ಸೊಹರಾ ಪಕ್ಷೇತರ.
27ನೇ ವಾರ್ಡ್ - ಟಿ.ಕೆ.ರಾಮಲಿಂಗಯ್ಯ -ಕಾಂಗ್ರೆಸ್, ಮಹದೇವು - ಜೆಡಿಎಸ್, ಎಸ್.ಹೇಮಂತಬಾಬು - ಬಿಜೆಪಿ, ಮಹಮ್ಮದ್ ರಿಯಾಸ್ ಪಾಷ, ಬಿ.ಟಿ.ರಾಜು, ಮಹ್ಮದದ್ಸಿದ್ದಿಖ್, ಸೈಯದ್ ಅಮೀರ್, ಮಲ್ಲಿಕ್, ಮುದಸಿರ್ ಪಾಷ, ಎಂ.ಜೆ. ಶಶಿಕುಮಾರ್, ಎಂ.ಕೆ.ಸಚ್ಚಿದಾನಂದ, ಸಯ್ಯದ್ ಅಬ್ದುಲ್ ರಹೀಂ ಪಕ್ಷೇತರ., 28ನೇ ವಾರ್ಡ್- ದೇವಯ್ಯ- ಕಾಂಗ್ರೆಸ್, ಡಿ.ಎಸ್.ರಾಜು - ಜೆಡಿಎಸ್, ಬಿ.ಸಿದ್ಧರಾಜು, ವಿಜಯ ಕುಮಾರ್ ಎನ್. - ಪಕ್ಷೇತರ. 29ನೇ ವಾರ್ಡ್- ಕೆ.ಭಾರತಿ- ಕಾಂಗ್ರೆಸ್, ಜಿ.ಕೆ.ಜಗದೀಶ- ಜೆಡಿಎಸ್, ನಾರಾಯಣಾಚಾರಿ- ಬಿಜೆಪಿ, ಜಿ.ಟಿ. ಮಂಜುನಾಥ, ನಲ್ಲಣ್ಣ, ಮಲ್ಲು, ರಾಜಿಕ್ ಷರೀಫ್ -ಪಕ್ಷೇತರ.
30ನೇ ವಾರ್ಡ್ - ಅನಿಲ್‌ಕುಮಾರ್ ಎನ್. - ಕಾಂಗ್ರೆಸ್, ಜಿ.ಸಿ.ನಾಗರಾಜು - ಜೆಡಿಎಸ್, ಎಂ.ಪಿ.ಆದಿನಾರಾಯಣ - ಬಿಜೆಪಿ, ಜಿ.ಬಿ. ನಿಂಗೇಗೌಡ, ನಾಗರಾಜು,  ಜಿ.ಶ್ರೀನಿವಾಸಮೂರ್ತಿ- ಪಕ್ಷೇತರ., 31ನೇ ವಾರ್ಡ್ -ಸಲ್ಮಾತಾಜ್ -ಕಾಂಗ್ರೆಸ್, ರುಮಾನ ಫರ್ಹಾನ್ -ಜೆಡಿಎಸ್, ವಿಜಿಯ - ಬಿಜೆಪಿ, ಖಮರ್‌ಬಾನು, ಮಂಜುಳ ರಾಮಚಂದ್ರ - ಪಕ್ಷೇತರ., 32ನೇ ವಾರ್ಡ್- ಪುಷ್ಪಾವತಿ - ಕಾಂಗ್ರೆಸ್, ಎಸ್.ಸೌಭಾಗ್ಯ - ಜೆಡಿಎಸ್, ಅರ್ಶಿಯಾ ಜಾನ್ ಪಕ್ಷೇತರ., 33ನೇ ವಾರ್ಡ್ - ಸುಮಿತ್ರ ಜಿ.- ಜೆಡಿಎಸ್, ವಿ.ಎಂ.ಪದ್ಮಾವತಿ, ಎಸ್.ಶೋಭಾ - ಪಕ್ಷೇತರ., 34ನೇ ವಾರ್ಡ್- ಎಂ.ಮಂಜುಳ- ಕಾಂಗ್ರೆಸ್, ಬಿ.ಎನ್.ಸವಿತ - ಜೆಡಿಎಸ್, ಮಂಗಳ ಗೌರಮ್ಮ- ಬಿಜೆಪಿ, ರೇಖಾ ಕೆ., ಎಸ್. ಯಶೋದ,  ಪುಟ್ಟತಾಯಮ್ಮ - ಪಕ್ಷೇತರ., 35ನೇ ವಾರ್ಡ್- ಶಂಕರೇಗೌಡ - ಕಾಂಗ್ರೆಸ್, ಬೋರೇಗೌಡ- ಜೆಡಿಎಸ್, ಎಚ್.ಕೆ.ಸೌಭಾಗ್ಯ, ಎನ್.ವಿ.ಕೆಂಪಮ್ಮ ಶ್ರೀನಿವಾಸ- ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.