ಸ್ಮರಣೋತ್ಸವ
ಗದಗ: ಮಣಕವಾಡದ ಮೃತ್ಯುಂಜಯ ಶ್ರೀಗಳ ಸ್ಮರಣೋತ್ಸವ ಕಾರ್ಯಕ್ರಮವು ಜು. 27ರಂದು ಸಂಜೆ 11ಕ್ಕೆ ನಗರದ ಡಾ. ಮುಳಗುಂದ ಕಂಪೌಂಡ್ ಲಖಾನಿ ಆಸ್ಪತ್ರೆ ಎದುರಿಗೆ ಆಯ್ಕೆ ಕೋಚಿಂಗ್ ಸೆಂಟರ್ ಸಭಾಭವನದಲ್ಲಿ ಜರುಗಲಿದೆ. ಐ.ಕೆ. ಕಮ್ಮಾರ ಅಧ್ಯಕ್ಷತೆ ವಹಿಸುವರು. ವೈ.ಎನ್. ಗೌಡರ, ಎಂ.ಎಸ್. ಬಿಂಗಿ, ಹುಚ್ಚೀರಪ್ಪ ಸಜ್ಜನರ, ರಾಜೇಂದ್ರ ಪಾಲ್ಗೊಳುವರು.
ನೀರು ಪೂರೈಕೆ
ಗದಗ: ಗಂಜಿ ಬಸವೇಶ್ವರ ಸರ್ಕಲ್ ರೋಡ್, ಪಡಗದ ಲೈನ್, ಯಲಿಗಾರ ಪ್ಲಾಟ್, ಪಿಂಜಾರ ಓಣಿ, ನಾಗಲಿಂಗ ನಗರ, ನೂರಾಣಿ ಮಸೂತಿ ಲೈನ್, ಎಸ್.ಟಿ.ಡಿ. ಭೂತ್ ಲೈನ್, ಖಾನ್ ತೋಟ, ಹಾವನೂರ ಲೈನ್, ರೆಹಮತ್ ನಗರ, ರಾಚೋಟೇಶ್ವರ ನಗರ, ಕುಂದೇಶ್ವರ ನಗರ, ಕುಷ್ಠರೋಗ ಕಾಲನಿ, ಸರಾಫ ಬಜಾರ್ ರೋಡ್, ಜುಮ್ಮಾ ಮಸೂತಿ ಲೈನ್, ಕರುಗಲ್ಲ ಲೈನ್, ಇಂಗಳ್ಳಿ ಓಣಿ, ಕರಿದೇವರಗುಡಿ 2 ಭಾಗ, ಹಾಳದಿಬ್ಬ 4 ಭಾಗ, ಹನುಮನ ನಗರ, ತಾಜ್ ನಗರ ಈ ಭಾಗಗಳಲ್ಲಿ ಭಾನುವಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

