ಕರವೇ ಪ್ರತಿಭಟನೆ
ಹೊನ್ನಾಳಿ: ಬೆಳಗಾವಿ ಜಿಲ್ಲೆಯ ಯಾಳ್ಳುರು ಗ್ರಾಮ ಮಹಾರಾಷ್ಟ ರಾಜ್ಯ ಎಂಬ ಫಲಕವನ್ನು ತೆರವುಗೂಳಿಸಲು ಹೋದ ಕರ್ನಾಟಕ ಪೊಲೀಸರು, ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಎಂಇಎಸ್ ಶಾಸಕರ ಪುಂಡಾಟಿಕೆ ಹಾಗೂ ಬಿಡದಿ ನಿತ್ಯಾನಂದನಿಂದ ಕನ್ನಡಿಗರ ಅವಹೇಳನ ಖಂಡಿಸಿ ತಾಲೂಕು ಕರವೇ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ವೇದಿಕೆ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಎಂಇಎಸ್ ಶಾಸಕರಾದ ಸಂಭಾಜಿ ಪಾಟೀಲ್, ಅರವಿಂದ ಪಾಟೀಲ್ ಕ್ರಮ ಖಡಿಸಿದರು. ಕತ್ತಿಗೆ ನಾಗರಾಜ್, ಬಂಗಾರಪ್ಪ, ಕುಮಾರ್ ಮೊದ್ಲಂಖಿ, ಮಿಲನ್ಕುಮಾರ್, ಕರೆಗೌಡ ಸುರೇಶ್, ನಾಗರಾಜ್, ಬೀರಪ್ಪ, ನರಸಿಂಹ ಕಲ್ಕೇರಿ ಕಿರಣ್, ರಂಗಕರ್ಮಿ ಪ್ರೇಮಕುಮಾರ್ ಭಂಡಿಗಡಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

