15 ತಿಂಗಳಲ್ಲಿ 17,120 ವಿವಾಹ ನೋಂದಣಿ
ಪಣಜಿ: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ ಒಟ್ಟು 17,120 ವಿವಾಹವಾಗಿರುವ ಕುರಿತಂತೆ ನೋಂದಣಿಂಾಗಿದೆ. ಅದರಲ್ಲಿ ಪಣಜಿ ತಾಲೂಕೊಂದರಲ್ಲಿ 3,699 ವಿವಾಹವಾಗಿರುವ ಕುರಿತಂತೆ ನೊಂದಣಿಂಾಗಿದೆ ಎಂದು ಮುಖ್ಯಮಂತ್ರಿ ಮನೋಹರ ಪರೀಕರ ಸ್ಪಷ್ಟಪಡಿಸಿದ್ದಾರೆ.
ಅಧಿವೇಶನದಲ್ಲಿ ಶಾಸಕ ದಿಗಂಬರ ಕಾಮತ್ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಪರೀಕರ ಮಾಹಿತಿ ನೀಡಿದರು.
2012-13 ನೇ ಸಾಲಿನಲ್ಲಿ ಪ್ರತಿ ತಿಂಗಳು ಸುಮಾರು 1141 ಮದುವೆ ಆಗಿರುವ ಕುರಿತಂತೆ ನೋಂದಣಿಂಾಗಿದೆ. ಇದರಲ್ಲಿ ಪಣಜಿ ತಾಲೂಕಿನಲ್ಲಿ 3399, ಬಾರ್ದೇಸ್ ತಾಲೂಕಿನಲ್ಲಿ 2614, ತಿಸವಾಡಿಂುಲ್ಲಿ 1730, ಫೊಂಡಾದಲ್ಲಿ 1519, ಬಿಚೋಲಿಂುಲ್ಲಿ 1206, ®æsæ„}ÛÄàP«ÚÆÇ 1130, ಮುರಗಾಂವ ತಾಲೂಕಿನಲ್ಲಿ 1117, ಕೆಫೆ ತಾಲೂಕಿನಲ್ಲಿ 1096, ಸತ್ತರಿ ತಾಲೂಕಿನಲ್ಲಿ 1013, ಕಾಣಕೋಣ ತಾಲೂಕಿನಲ್ಲಿ 861, ಸಾಂಗೆ ತಾಲೂಕಿನಲ್ಲಿ 632, ಧಾರಾಬಾಂದೋಡಾ ತಾಲೂಕಿನಲ್ಲಿ 503, ಮದುವೆ ನಡೆದಿರುವ ಕುರಿತಂತೆ ನೊಂದಣಿಂಾಗಿದೆ ಎಂದು ಮುಖ್ಯಮಂತ್ರಿ ಮನೋಹರ ಪರಿಕರ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

