ಸಂಗೀತದಿಂದ ಮನಸ್ಸಿಗೆ ನೆಮ್ಮದಿ
ಮುನವಳ್ಳಿ: ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಂಗೀತ ಆಯುಷ್ಯ ಹೆಚ್ಚಿಸುತ್ತದೆ ಎಂದು ಕುಂದರಗಿ ಅಡವಿಸಿದ್ದೇಶ್ವರ ಮಠದ ಉತ್ತರಾಧಿಕಾರಿ ಅಮರೇಶ್ವರ ದೇವರು ಹೇಳಿದರು.
ಮುನವಳ್ಳಿಂುಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ÑÚÂVÚÈÚ߮ڒ ಸಂಗೀತ ಕಾಂರ್ುಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಗತ್ತಿನ ಎಲ್ಲ ಜನರಿಗೆ ಅರ್ಥವಾಗುವ ಭಾಷೆ ಸಂಗೀತ. ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರ, ವಿದ್ಯೆ ನೀಡದಿದ್ದರೆ ತಂದೆ- ತಾಯಿಗಳೇ ಮಕ್ಕಳಿಗೆ ವೈರಿಂಾಗುತ್ತಾರೆ. ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದರೆ ಅವರೇ ಮಿತ್ರರಾಗುತ್ತಾರೆ. ಉತ್ತಮ ಬೆಳೆ ಬೆಳೆಂುಬಹುದಾದ ಶಕ್ತಿ ಸಂಗೀತಕ್ಕೆ ಇದೆ ಎಂದರು.
ಹಿನ್ನೆಲೆ ಗಾಂುಕಿ ಅರ್ಚನಾ ಉಡುಪ ಮಾತನಾಡಿ, ಇಂದು ಗಾಂುಕರಾದಂಥವರು ನೃತ್ಯಗಾರರು ಆಗಿದ್ದಾರೆ. ನಾವು ಕಲಿಂುವ ಸಂದರ್ಭದಲ್ಲಿ ಈ ಅವಕಾಶ ಇರಲಿಲ್ಲ. ಕೇವಲ ಗಾಂುನಕ್ಕೆ ಪ್ರಾಶಸ್ತ್ಯ ನೀಡಬೇಕಾಗುತ್ತಿತ್ತು. ಇಂದು ಮಕ್ಕಳು ಗಾಂುನದೊಂದಿಗೆ ಉತ್ತಮ ಭಾವಾಭಿನಂುದೊಂದಿಗೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಇದು ಸಂತಸದ ಸಂಗತಿ ಎಂದರು. ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ದುಂಡಪ್ಪ ಬಿರ್ಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾಂರ್ುದರ್ಶಿ ಪಂಚನಗೌಡ ದ್ಯಾಮನಗೌಡರ, ರಾಷ್ಟ್ರೀಯ ಬಸವಸೇನೆಂು ಆನಂದ ಚೋಪ್ರಾ, ಸಹಕಾರಿ ಧುರೀಣ ಉಮೇಶ ಬಾಳಿ, ಂುವ ಧುರೀಣ ಅಂಬರೀಷ ಂುಲಿಗಾರ, ಜ್ಯೋತಿಪ್ರಸಾದ ಜೊಲ್ಲೆ, ವಿ.ಪಿ. ಜೇವೂರ ಸ್ಮಾರಕ ಪ್ರತಿಷ್ಠಾನದ ದಿಲೀಪ ಜಂಬಗಿ, ಜೈಂಟ್ಸ್ ಗ್ರುಪ್ ಅಧ್ಯಕ್ಷ ಶಿವಕುಮಾರ ಕರೀಕಟ್ಟಿ ಮಾತನಾಡಿದರು. ಭವಾನಿ ನಿರೂಪಿಸಿದರು. ಬಾಳು ಹೊಸಮನಿ ವಂದಿಸಿದರು. ಕಾಂರ್ುಕ್ರಮದಲ್ಲಿ ಸ್ಥಳೀಂು ಶಾಲಾ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

