ಪರಿಷತ್ ಚುನಾವಣೆ: ಬಿಜೆಪಿ ಸಂಭಾವ್ಯರ ಪಟ್ಟಿ
ಪರಿಷತ್‍ನ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ಮುಖಂಡರ ಸಭೆ ನಡೆಯಿತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಕೆ. ಎಸ್.ಈಶ್ವರಪ್ಪ, ಮತ್ತಿತರರು ಸಭೆಯಲ್ಲಿದ್ದರು. ಮೃತ್ಯುಂಜಯ...

ಬೆಂಗಳೂರು: ಪರಿಷತ್‍ನ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ಮುಖಂಡರ ಸಭೆ ನಡೆಯಿತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಕೆ. ಎಸ್.ಈಶ್ವರಪ್ಪ, ಮತ್ತಿತರರು ಸಭೆಯಲ್ಲಿದ್ದರು. ಮೃತ್ಯುಂಜಯ ಜಿನಗ ಮತ್ತು ಮೈಸೂರಿನಿಂದ ಗೋ ಮಧುಸೂಧನ್ ಹೆಸರು ಸಂಭಾವ್ಯ ಪಟ್ಟಿಯಲ್ಲಿಲ್ಲ.
ಸಂಭಾವ್ಯ ಪಟ್ಟಿ:
ಧಾರವಾಡ ಪ್ರದೀಶ್ ಶೆಟ್ಟರ್, ತುಮಕೂರು- ಜೆ. ಮಾಧುಸ್ವಾಮಿ, ಚಿಕ್ಕಮಗಳೂರು- ಪ್ರಾಣೇಶ್, ಚಿತ್ರದುರ್ಗ ಮತ್ತು ದಾವಣಗೆರೆ- ನವೀನ್, ಉತ್ತರ ಕನ್ನಡ- ಗಣಪತಿ ವಳವೇಕರ್, ಕೊಪ್ಪಳ-ಎಂ.ವಿ.ಚಂದ್ರಶೇಖರ್, ಕಲಬುರ್ಗಿ- ಬಿ.ಜಿ. ಪಾಟೀಲ್, ಕೊಪ್ಪಳ- ಸುಜಾ ಕುಶಾಲಪ್ಪ, ಮೈಸೂರು ಮತ್ತು ಚಾ.ನಗರ- ರಘು, ದಕ್ಷಿಣ ಕನ್ನಡ- ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗ- ಆರ್.ಕೆ.ಸಿದ್ದರಾ ಮಣ್ಣ, ಬೆಳಗಾವಿ- ಮಹಾಂತೇಶ ಕವಟಗಿ ಮಠ, ವಿಜಯಪುರ- ಜಿ.ಎಸ್.ನ್ಯಾಮಗೌಡ, ರಾಯಚೂರು- ಆಚಾರ್ ಹಾಲಪ್ಪ ಬಸಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


