ಗಮನಿಸಿ, ಸಂಚಾರ ಮಾರ್ಗ ಬದಲಾಗಿದೆ
ನಗರದಲ್ಲಿ ಏ.2ರಿಂದ ಏ.4ರವರೆಗೆ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ...

ಬೆಂಗಳೂರು: ನಗರದಲ್ಲಿ ಏ.2ರಿಂದ ಏ.4ರವರೆಗೆ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಮೂರು ದಿನ ಸಂಚರಿಸುವ ಮಾರ್ಗದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಸಂಚಾರಕ್ಕೆ ತೊಡಕಿನಿಂದ ಪಾರಾಗಲು ಸವಾರರು ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಕೋರಿದ್ದಾರೆ.
ಪ್ರಧಾನಿ ಸಂಚರಿಸುವ ಮಾರ್ಗಗಳು:
ಏ.2: ಹಳೇ ಏರ್‍ಪೋ ರ್ಟ್(ಎಚ್‍ಎಎಲ್) ನಿಂದ ರಾಜ್ ಭವನ
ಮಧ್ಯಾಹ್ನ- ಹಳೇ ಏರ್‍ಪೋರ್ಟ್ ರಸ್ತೆ, ಇಸ್ರೋ ಜಂಕ್ಷನ್, ಮಣಿಪಾಲ್ ಆಸ್ಪತ್ರೆ ಜಂಕ್ಷನ್, ಇಂದಿರಾನಗರ 100 ಅಡಿ ರಸ್ತೆ, ದೊಮಲೂರು, ಎಎಸ್‍ಸಿ ಸೆಂಟರ್, ಟ್ರಿನಿಟಿ ಸರ್ಕಲ್ ರಸ್ತೆ ಎಂ.ಜಿ ರಸ್ತೆ
ಮಣಿಪಾಲ್ ಸೆಂಟರ್, ಕೆಆರ್ ರಸ್ತೆ, ಕಬ್ಬನ್ ರಸ್ತೆ, ಬಿ.ಆರ್ ಜಂಕ್ಷನ್ , ಅನಿಲ್ ಕುಂಬ್ಳೆ ವೃತ್ತ , ಕ್ವೀನ್ಸ್ ರಸ್ತೆ, ಸಿಟಿಓ ವೃತ್ತ ಪೊಲೀಸ್ ತಿಮ್ಮಯ್ಯ ವೃತ್ತ
ರಾಜಭವನ.
ಏ.2: ರಾಜಭವನದಿಂದ ಹೋಟೆಲ್ ಲಲಿತ ಅಶೋಕ
ಮಧ್ಯಾಹ್ನ - ರಾಜ್ ಭವ ನ ದಿಂದ ಎಲ್‍ಎಚ್ ರಸ್ತೆ, ಬಸವೇಶ್ವರ ವೃತ್ತ, ಹಳೆ ಹೈಗ್ರೌಂಡ್ ಪೋಲೀಸ್ ಠಾಣೆ ರಸ್ತೆ, ಟಿ. ಚೌಡಯ್ಯ ರಸ್ತೆ, ವಿಂಡ್ಸರ್
ಮ್ಯಾನರ್, ಕೆ.ಕೆ ರಸ್ತೆ, ಹೋಟೆಲ್ ಲಲಿತ ಅಶೋಕ.
ಏ.3 ಹೋಟೆಲ್ ಲಲಿತ ಅಶೋಕದಿಂದ ನ್ಯಾಷನಲ್ ಕಾಲೇಜು ಮೈದಾನ ಸಂಜೆ- ಹೋಟೆಲ್ ಲಲಿತ ಅಶೋಕ ಕೆ.ಕೆ ರಸ್ತೆ, ವಿಂಡ್ಸರ್ ಮ್ಯಾನರ್, ಟಿ.ಚೌಡಯ್ಯ
ರಸ್ತೆ, ಹಳೆ ಹೈಗ್ರೌಂಡ್ ಪೊಲೀಸ್ ಠಾಣೆ ರಸ್ತೆ, ರಾಜಭವನ ಆಲಿ ಅಸ್ಕರ್ ರಸ್ತೆ, ಇನ್ಫೆಂಟ್ರಿ ರಸ್ತೆ ಕಾಫಿ ಬೋರ್ಡ್ ,ಸಂಚಾರ ನಿರ್ವಹಣಾ ಕೇಂದ್ರ , ಸಿಟಿಒ, ಕ್ವೀನ್ಸ್ ರಸ್ತೆ ಕೆ.ಬಿ ರಸ್ತೆ, ಸಿದ್ದಲಿಂಗಯ್ಯ ವೃತ್ತ, ವಿಠಲ್ ಮಲ್ಯ ರಸ್ತೆ , ಆರ್‍ಆರ್‍ಎಂಆರ್ ಜಂಕ್ಷನ್ ,
ರಿಚ್ಮಂಡ್ ವೃತ್ತ , ಕೆ ಎಚ್. ರಸ್ತೆ ಡಾ ಮರಿ ಗೌಡ ರಸ್ತೆ , ಲಾಲ್‍ಬಾಗ್ ಮೇನ್ ಗೇಟ್ ನೃಪತುಂಗ ರಸ್ತೆ ಲಾಲ್ ಬಾಗ್ ಮೇನ್ ಗೇಟ್, ಶೇಷಮಹಲ್ ವೃತ್ತ, ನ್ಯಾಷನಲ್ ಕಾಲೇಜು ಮೇಲ್ಸೆತುವೆ, ವಾಣಿ ವಿಲಾಸ ರಸ್ತೆ, ಶಂಕರಮಠ ಜಂಕ್ಷನ್, ಪಿಎಂಕೆ ರಸ್ತೆ, ನ್ಯಾಷನಲ್ ಕಾಲೇಜ್ ಮೈದಾನ.
ಏ.3: ನ್ಯಾಷನಲ್ ಮೈದಾನದಿಂದ ರಾಜಭವನ
ರಾತ್ರಿ- ನ್ಯಾಷನಲ್ ಕಾಲೇಜು ಮೈದಾನ, ಪಿ ಎಂ ಕೆ ರಸ್ತೆ, ನ್ಯಾಷನಲ್ ಕಾಲೇಜ್ ಮೇಲ್ಸೆತುವೆ, ಶೇಷಮಹಲ್ ಜಂಕ್ಷನ್, ಲಾಲ್ ಬಾಗ್ ವೆಸ್ಟ್ ಗೇಟ್ ಆರ್‍ವಿ ರಸ್ತೆ, ಕನಕನಪಾಳ್ಯ, ಅಶೋಕ ಪಿಲ್ಲರ್, ಸಿದ್ದಾಪುರ ವೃತ್ತ, ಕೆ.ಎಚ್ ರಸ್ತೆ, ರಿಚ್ಮಂಡ್ ಮೇಲ್ಸೆತುವೆ, ರೆಸಿಡೆನ್ಸಿ ರಸ್ತೆ, ಆಶಿರ್ವಾದಂ ಜಂಕ್ಷನ್, ಎಸ್‍ಬಿಐ ಜಂಕ್ಷನ್, ಸೆಂಟ್ ಮಾರ್ಕ್ ರಸ್ತೆ, ಅನಿಲ್ ಕುಂಬ್ಳೆ ವೃತ್ತ ಎಂ.ಜಿ ರಸ್ತೆ, ಕ್ವೀನ್ಸ್ ವೃತ್ತ, ಪೋಲೀಸ್ ತಿಮ್ಮಯ್ಯ ವೃತ್ತ, ರಾಜಭವನ.
ಏ.4: ಹೋಟೆಲ್ ಲಲಿತ ಅಶೋಕದಿಂದ ಹಳೇ ಏರ್ ಪೋರ್ಟ್
ಮಧ್ಯಾಹ್ನ- ಹೋಟೆಲ್ ಲಲಿತ ಅಶೋಕ, ಕೆ. ಕೆ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಟಿ ಚೌಡಯ್ಯ ರಸ್ತೆ, ಹಳೆ ಹೈಗ್ರೌಂಡ್ ಪೋ ಲೀಸ್ ಠಾಣೆ ರಸ್ತೆ, ಎಲ್‍ಆರ್‍ಡಿಇ ರಾಜಭವ ನ ವೃತ್ತ , ಆಲಿ ಅಸ್ಕರ್ ರಸ್ತೆ, ಇನ್ಫೆಂಟ್ರಿ ರಸ್ತೆ, ಕಾಫಿ ಬೋರ್ಡ್ ಜಂಕ್ಷನ್, ಸಂಚಾರ ನಿರ್ವಾಹಣ ಕೇಂದ್ರ, ಸಿಟಿಒ ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ಅನಿಲ್ ಕುಂಬ್ಳೆ, ಸೆಂಟ್ರಲ್
ಸ್ಟ್ರೀಟ್, ಬಿ.ಆರ್ ಜಂಕ್ಷನ್, ಕೆ.ಆರ್ ರಸ್ತೆ ಜಂಕ್ಷನ್, ಕಬ್ಬನ್ ರಸ್ತೆ, ಮಣಿಪಾಲ್ ಸೆಂಟರ್ ಜಂಕ್ಷನ್, ವೆಬ್ಸ್ ಜಂಕ್ಷನ್, ಎಂಜಿ ರಸ್ತೆ, ಟ್ರಿನಿಟಿ ವೃತ್ತ, ಎಎಸ್‍ಸಿ ಸೆಂಟರ್, ಸಿಬಿ ರಸ್ತೆ,
ಹಳೆ ಏರ್ಪೋರ್ಟ್ ರಸ್ತೆ ದೊಮ್ಮ ಲೂರು ಇಂದಿರಾನಗರ 100 ಅಡಿ ರಸ್ತೆ ಜಂಕ್ಷನ್ ಏರ್ ಪೋರ್ಟ್ ರಸ್ತೆ, ಮಣಿ ಪಾಲ್ ಆಸ್ಪತ್ರೆ ಜಂಕ್ಷನ್, ಇಸ್ರೋ ಜಂಕ್ಷನ್, ಹಳೇ ಏರ್ ಪೋರ್ಟ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


