ಪೋಲೀಸರು, ಸಿಬ್ಬಂದಿಗೆ ಗೌರವ
ಪೊಲೀಸ್ ಇಲಾಖೆ ಯಲ್ಲಿ ಉತ್ತಮ ಸೇವೆ ಸಲ್ಲಿಸಿದ 84 ಅಧಿಕಾರಿ ಮತ್ತು ಸಿಬ್ಬಂದಿಗೆ 2014ನೇ ಸಾಲಿನ `ಮುಖ್ಯಮಂತ್ರಿ ಪದಕ' ನೀಡಲಾಗಿದೆ...

ಬೆಂಗಳೂರು: ಪೊಲೀಸ್ ಇಲಾಖೆ ಯಲ್ಲಿ ಉತ್ತಮ ಸೇವೆ ಸಲ್ಲಿಸಿದ 84 ಅಧಿಕಾರಿ ಮತ್ತು ಸಿಬ್ಬಂದಿಗೆ 2014ನೇ ಸಾಲಿನ `ಮುಖ್ಯಮಂತ್ರಿ ಪದಕ' ನೀಡಲಾಗಿದೆ.
ಸಿ.ಎಂ.ಕಾಂತರಾಜಪ್ಪ ಡಿಸಿಪಿ ಸಿಎಆರ್ ಬೆಂಗಳೂರು ನಗರ, ಸಾರಾ ಫಾತಿಮಾ ಎಐಜಿಪಿ ಅಪರಾಧ ಡಿಜಿಪಿ ಕಚೇರಿ, ಜಯಪ್ರಕಾಶ್ ಡೆಪ್ಯೂಟಿ ಕಮಾಡೆಂಟ್ ಜನರಲ್ ಗೃಹರಕ್ಷಕ ದಳ, ಸೈಯದ್ ನಿಜಾಮುದ್ದೀನ್ ಎಸಿಪಿ ಕೇಂದ್ರ ಸಂಚಾರ ಉಪ ವಿಭಾಗ ಬೆಂಗಳೂರು, ಎನ್. ವೆಂಕಟೇಶ್ ಡಿವೈಎಸ್ಪಿ ಸಿಐಡಿ, ಎನ್
.ಸಿ.ಶಂಕರಯ್ಯ ಎಸಿಪಿ ಸಿಸಿಬಿ ಬೆಂಗಳೂರು, ಎ.ರಾಜೇಶ್ ಇನ್ಸ್ಪೆ ಕ್ಟರ್ ಯಲಹಂಕ, ಡಿ. ಎಂ.ಪ್ರಶಾಂತ್ ಬಾಬು ಇನ್ಸ್‍ಪೆಕ್ಟರ್ ಕೋರಮಂಗಲ, ಅಂಜುಮಮಾ ಲ ಟಿ.ನಾಯಕ್ ಇನ್ಸ್‍ಪೆಕ್ಟರ್ ಹಲ ಸೂರು ಮಹಿಳಾ ಠಾಣೆ, ಎಸ್.ನಾಗರಾಜ್ ಇನ್ಸ್‍ಪೆಕ್ಟರ್ ಆರ್‍ಎಂಸಿ ಯಾರ್ಡ್ ಠಾಣೆ ಬೆಂಗಳೂರು, ಬಿ.ಎನ್. ನರಸಿಂಹ ಮೂರ್ತಿ ಎಪಿಆರ್‍ಓ ಡಿಜಿಪಿ ಕಚೇರಿ, ಎಚ್.ಸಿ.ನಾಗರಾಜ್ ವಿಶೇಷ ಆರ್‍ಪಿಐ 9ನೇ ಪಡೆ ಕೆಎಸ್ ಆರ್‍ಪಿ, ವಿ.ಅನಿಲ್ ಕುಮಾರ್ ಸಿಪಿಐ ರಾಮನಗರ ಗ್ರಾಮಾಂತರ, ಅಂಜಿನಪ್ಪ ಪಿಎಸ್‍ಐ ಜೆ.ಜೆ.ನಗರ ಬೆಂಗಳೂರು, ಎಂ.ಎಲ್. ಗೋಪಾಲಕೃಷ್ಣ ಪಿಎಸ್‍ಐ ವೈರ್ ಲೆಸ್ ಕೇಂದ್ರ ಕಚೇರಿ, ಕೆ.ವಿ.ಸತೀಶ್ ಕುಮಮಾರ್ ಪಿಎಸ್‍ಐ ವೈರ್‍ಲೆಸ್ ಎಸ್ ಸಿಆರ್‍ಬಿ, ಬಸವರಾಜು ಕೋರಿ ಎಎಸ್‍ಐ ವೈರ್‍ಲೆಸ್ ಸಂಚಾರ
ನಿಯಂತ್ರಣ ಕೇಂದ್ರ ಬೆಂಗಳೂರು, ಬಿ.ಕೆ.ಗೋವಿಂದಯ್ಯ ಎಆರ್ ಎಸ್‍ಐ ಸಿಆರ್ ಬೆಂಗಳೂರು, ಕೆ.ರವೀಂದ್ರನಾಥ್ ಎಆರ್‍ಎಸ್‍ಐ 4ನೇ ಪಡೆ ಕೆಎಸ್‍ಆರ್‍ಪಿ, ಎಸ್.ಎನ್.ರಾಮಕೃಷ್ಣ ಎಆರ್ ಎಸ್‍ಐ 5ನೇ ಪಡೆ ಕೆಎಸ್‍ಆರ್‍ಪಿ, ಬಿ.ಜನಾರ್ದನ್ ಎಚ್‍ಸಿ ಜ್ಞಾನಭಾರತಿ ಠಾಣೆ ಬೆಂಗಳೂರು, ಎ . ಜಿ . ನಾರಾಯಣ ಸ್ವಾಮಿ ಎಎಚ್‍ಸಿ ಸಿಆರ್ ಬೆಂಗಳೂರು, ವಿಜಯೀಂದ್ರ ರಾವ್ ಎಚ್‍ಸಿ ಸಿಐಡಿ, ಪ್ರೇಮನಾಥ್ ರಾವ್ ಜಾದವ್ ಎಎಚ್‍ಸಿ ಅರಣ್ಯ ವಿಭಾಗ ಸಿಐಡಿ, ಎಚ್. ಎಂ.ಪಾಪಣ್ಣ ಎಚ್‍ಸಿ ಬಿಡಿಡಿಎಸ್ ಗುಪ್ತವಾರ್ತೆ, ಎಸ್.ರೇಣುಕೇಶ್ ಎಚ್‍ಸಿ ಬೆರಳು ಮುದ್ರೆ ತಜ್ಞ ಬೆಂಗಳೂರು ನಗರ, ಯಲ್ಲಪ್ಪ ಜಿ. ಕುರಿ ಸಿಪಿಸಿ ಸುಬ್ರಹ್ಮಣ್ಯ ನಗರ, ಸೈಯದ್ ಮೋಹಿನ್ ಉಲ್ಲಾಸಿಪಿಸಿ ಪುಲಕೇಶಿನಗರ ಠಾಣೆ ಬೆಂಗಳೂರು, ಎಚ್.ಕೆ.ಕುಮಾರ ಸ್ವಾಮಿ ಎಪಿಸಿ ಗಣಕಯಂತ್ರ ವಿಭಾಗ ಡಿಜಿಪಿ ಕಚೇರಿ, ಶೇಷಗಿರಿ ಎಂ.ಪಾಟೀಲ್ ಸಿಪಿಸಿ ಆಂತರಿಕ ಭದ್ರತಾ ವಿಭಾಗ ಕೂಡ್ಲು, ಎ.ತಿರುಮಲೇಶ್ ಸಿಪಿಸಿ ಡಿಸಿಆರ್‍ಬಿ ಬೆಂಗಳೂರು ಗ್ರಾಮಂತರ, ಸಿ.ಆರ್ ರವಿಶಂಕರ್ ಇನ್್ಸಪೆಕ್ಟರ್ ಹುಳಿಮಾವು ಠಾಣೆ ಬೆಂಗಳೂರು, ಎಂ.ಎನ್. ನಾಗರಾಜ್ ಮಲ್ಲೇಶ್ವರ ಠಾಣೆ ಬೆಂಗಳೂರು, ಬಿ.ರಾಮಮೂರ್ತಿ ಪಿಎಸ್‍ಐ ಬಾಣಸವಾಡಿ, ಡಿ.ಎಂ.ಮಂಜುಳ ಕಾನ್ಸ್‍ಟೇಬಲ್ ಹಲಸೂರು ಗೇಟ್ ಬೆಂಗಳೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


