ಜನಶಕ್ತಿಗೆ ತಲೆಬಾಗಿ: ನಾಣಯ್ಯ ಸಲಹೆ
ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಸುತ್ತ ಸುತ್ತಿಕೊಂಡಿರುವ ಅನುಮಾನಗಳನ್ನು ಪರಿಹರಿಸಲು ಈ ಪ್ರಕರಣದ ತನಿಖೆಯನ್ನು ಸಿಬಿಐನಂಥ ಸ್ವತಂತ್ರ ತನಿಖಾ ಸಂಸ್ಥೆಗೇ ಒಪ್ಪಿಸುವುದು ಸೂಕ್ತ ಎಂದು...

ಮಡಿಕೇರಿ: ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಸುತ್ತ ಸುತ್ತಿಕೊಂಡಿರುವ ಅನುಮಾನಗಳನ್ನು ಪರಿಹರಿಸಲು ಈ ಪ್ರಕರಣದ ತನಿಖೆಯನ್ನು ಸಿಬಿಐನಂಥ ಸ್ವತಂತ್ರ
ತನಿಖಾ ಸಂಸ್ಥೆಗೇ ಒಪ್ಪಿಸುವುದು ಸೂಕ್ತ ಎಂದು ಮಾಜಿ ಕಾನೂನು ಸಚಿವ ಎಂ.ಸಿ. ನಾಣಯ್ಯ ಸಲಹೆ ನೀಡಿದ್ದಾರೆ.
ನಿಗೂಢ ಸಾವಿನ ಪ್ರಕ ರಣ ಖಂಡಿಸಿ ರಾಜ್ಯದ ಜನ ಹೋರಾಟಕ್ಕೆ ಮುಂದಾಗಿರುವುದನ್ನು ಗಮನಿಸಿ ಭೂ ಮಾಫಿಯಾ, ಭೂಗತ ಲೋಕದ ಶಕ್ತಿಗಳನ್ನು ಸದೆಬಡಿಯಲು ಮುಂದಾಗಬೇಕು.
ಅಧಿಕಾರಿಯೊಬ್ಬರ ಸಾವಿನ ಸಂಬಂಧಿಸಿ ರಾಜ್ಯದ ಜನತೆ ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದಿರುವುದು 40 ವರ್ಷಗಳ ಇತಿಹಾಸದಲ್ಲಿ ತಾನು ಕಂಡಂತೆ ಇದೇ ಪ್ರಥಮ. ಜನಶಕ್ತಿಗೆ ಬೆಲೆ ನೀಡಿಯಾದರೂ ಸರ್ಕಾರ ಸ್ವತಂತ್ರ ಸಂಸ್ಥೆಗೆ ಪ್ರಕರಣ ನೀಡು ವುದು ಸೂಕ್ತ ಎಂದು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


