ಜಿಲ್ಲಾ ಸುದ್ದಿ

ಗರ್ಭಿಣಿ ಕೊಂದು ಬೆಂಕಿ ಹಚ್ಚಿದ್ದ ಭೂಪನ ಬಂಧನ

ಗರ್ಭಿಣಿಯಾದ ಪ್ರೇಯಸಿ ವಿವಾಹವಾಗು ಎಂದು ಒತ್ತಾಯಿಸಿದ್ದಕ್ಕೆ, ಆಕೆಯನ್ನು ಕೊಲೆ ಮಾಡಿದ್ದ ಪ್ರಕರಣವನ್ನು ಒಂದೂವರೆ ವರ್ಷದ ಬಳಿಕ ಬಾಗಲೂರು ಪೊಲೀಸರು ಬೇಧಿಸಿ, ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ...

ಗರ್ಭಿಣಿ ಕೊಂದು ಬೆಂಕಿ ಹಚ್ಚಿದ್ದ ಭೂಪನ ಬಂಧನ
ಸಾಂಕೇತಿಕ ಚಿತ್ರ
Published On :

ಬೆಂಗಳೂರು:ಗರ್ಭಿಣಿಯಾದ ಪ್ರೇಯಸಿ ವಿವಾಹವಾಗು ಎಂದು ಒತ್ತಾಯಿಸಿದ್ದಕ್ಕೆ, ಆಕೆಯನ್ನು ಕೊಲೆ ಮಾಡಿದ್ದ ಪ್ರಕರಣವನ್ನು ಒಂದೂವರೆ ವರ್ಷದ ಬಳಿಕ ಬಾಗಲೂರು ಪೊಲೀಸರು ಬೇಧಿಸಿ, ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.

ಜಾಲ ಹೋಬಳಿ ಶ್ರೀನಿವಾಸಪುರ ನಿವಾಸಿ ರೂಪೇಶ್ (24) ಬಂಧಿತ. ಇದೇ ಗ್ರಾಮದ ಶೋಭಾ(18) ಎಂಬಾಕೆಯನ್ನು 2013ರ ಅಕ್ಟೋಬರ್ 14ರಂದು ಆರೋಪಿ ಕೊಲೆ ಮಾಡಿದ್ದ. ಯುವತಿ ಕಾಣೆಯಾಗಿದ್ದಾಳೆಂದು ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ನಾಪತ್ತೆ ಪ್ರಕರಣಗಳ ರೀಕಾಲ್ ವೇಳೆ ಅನುಮಾನದ ಮೇಲೆ ಆರೋಪಿ ರೂಪೇಶ್ ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.