ಸಂಹಿತಾ ಕಥಾ ಸಂಕಲನ ಲೋಕಾರ್ಪಣೆಗೆ ಆಮಂತ್ರಣ
ತೇಜಸ್ವಿನಿ ಹೆಗಡೆ ಅವರ ಸಂಹಿತಾ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಾಳೆ ( 20-12-15) ರಂದು ಬಿಎಂಶ್ರೀ ಪ್ರತಿಷ್ಠಾನದ...

Published On :
ಬೆಂಗಳೂರು: ಕತೆಗಾರ್ತಿ ತೇಜಸ್ವಿನಿ ಹೆಗಡೆ ಅವರ ಸಂಹಿತಾ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಾಳೆ ( 20-12-15) ರಂದು ಬಿಎಂಶ್ರೀ ಪ್ರತಿಷ್ಠಾನದ ಕಲಾಭವನದಲ್ಲಿ ನೆರವೇರಲಿದೆ.
ಎಷ್ಟು ಗಂಟೆಗೆ?: ಬೆಳಗ್ಗೆ 10.30ಕ್ಕೆ
ಎಲ್ಲಿ ?: ಬಿಎಂಶ್ರೀ ಪ್ರತಿಷ್ಠಾನದ ಕಲಾಭವನ
3ನೇ ಮುಖ್ಯರಸ್ತೆ
ಎನ್ ಆರ್ ಕಾಲೊನಿ,
ಬಸವನಗುಡಿ, ಬೆಂಗಳೂರು
ಅತಿಥಿಗಳು ಯಾರ್ಯಾರು?
ಅಧ್ಯಕ್ಷತೆ: ಶ್ರೀ ಎಸ್ ದಿವಾಕರ್
ಖ್ಯಾತ ಕಥೆಗಾರರು ಮತ್ತು ವಿಮರ್ಶಕರು
ಸಂಕಲನ ಬಿಡುಗಡೆ: ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ)
ಖ್ಯಾತ ಕತೆಗಾರರು ಮತ್ತು ಪತ್ರಕರ್ತರು
ಕೃತಿ ಪರಿಚಯ: ಶ್ರೀ. ಕೆ ಸತ್ಯ ನಾರಾಯಣ
ಖ್ಯಾತ ಕತೆಗಾರರು ಮತ್ತು ವಿಮರ್ಶಕರು
ಪ್ರಕಾಶಕರು: ಎನ್ ರಾಮನಾಥ (ತೇಜು ಪ್ರಕಾಶನ)
ಅಂಕಣಕಾರರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


