ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಗಳ `ಶ್ಲಾಘನೀಯ' ಸೇವಾ ಪದಕ, `ವಿಶಿಷ್ಟ' ಸೇವಾ ಪದಕಕ್ಕೆ...

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಗಳ `ಶ್ಲಾಘನೀಯ' ಸೇವಾ ಪದಕ, `ವಿಶಿಷ್ಟ' ಸೇವಾ ಪದಕಕ್ಕೆ ರಾಜ್ಯದ 20 ಪೊಲೀಸ್ ಅಧಿಕಾರಿ, ಸಿಬ್ಬಂದಿ ಭಾಜನರಾಗಿದ್ದಾರೆ.
ವಿಶಿಷ್ಟ ಸೇವಾ ಪದಕ
ಭಾಸ್ಕರ್ರಾವ್- ಎಡಿಜಿಪಿ, ಡಿಸಿಆರ್ಇ ಬೆಂಗಳೂರು
ಬಿಎನ್ಎಸ್ ರೆಡ್ಡಿ- ಹೆಚ್ಚುವರಿ ಪೊಲೀಸ್ ಆಯುಕ್ತರು ಆಡಳಿತ ವಿಭಾಗ ಬೆಂಗಳೂರು
ಕೆ. ಈಶ್ವರ್ ಪ್ರಸಾದ್ -ಡಿಸಿಪಿ, ವಿವಿಐಪಿ ಭದ್ರತೆ ಬೆಂಗಳೂರು
ಶ್ಲಾಘನೀಯ ಸೇವಾ ಪದಕ
ಹೇಮಂತ್ ನಿಂಬಾಳ್ಕರ್ - ಡಿಐಜಿಪಿ, ಸಿಐಡಿ
ಎಂ.ಎಸ್ ಇಂದುಶೇಖರ್ -ಎಸ್ಪಿ, ಪ್ರಾಂಶುಪಾಲರು ಕೆಎಸ್ ಪಿಟಿ ಎಸ್ ಚನ್ನಪಟ್ಟಣ
ಎಸ್ ಕೆ ಉಮೇಶ್ -ಎಸಿಪಿ, ವಿಜಯನಗರ ಉಪವಿಭಾಗ
ಶಿವಕುಮಾರಯ್ಯ - ಎಸಿಪಿ ಸಿಎ ಆರ್ ಮೈಸೂರು
ಸಿಡಬ್ಲ್ಯೂ ಪೂವಯ್ಯ - ಡಿವೈ ಎಸ್ಪಿ , ಕುಶಾಲನಗರ ಉಪ ವಿಭಾಗ
ಬಾಳೇ ಗೌಡ -ಇನ್ಸ್ ಪೆಕ್ಟರ್ , ತುಮಕೂರು ತಿಲಕ್ ಪಾರ್ಕ್ ಠಾಣೆ
ಕೆ. ಅಜಯ ಕುಮಾರ್ - ಇನ್ಸ್ ಪೆಕ್ಟರ್ ಪೊಲೀಸ್ ವೈರ್ ಲೆಸ್ ತರಬೇತಿ ಶಾಲೆ ಬೆಂಗಳೂರು
ಎಸ್ ವಿ ಚಿಕ್ಕರಾಮಸ್ವಾಮಿ- ಪಿಎಸ್ಸೈ . ಸಿಟಿಎಸ್ ಬೆಂಗಳೂರು
ಎಂ. ಎಲ್. ಗೋಪಾಲಕೃಷ್ಣ - ಪಿಎಸ್ಸೈ ಸಿಟಿಎಸ್ ಬೆಂಗಳೂರು
ಆರ್ ವೆಂಕಟೇಶ ಮೂರ್ತಿ- ಎಎಸ್ಸೈ , ಸಿಐಡಿ
ಎನ್ ವಿರೂಪಾಕ್ಷ -ಎಸ್ಸೈ ಚಿಕ್ಕ ಮಗಳೂರು
ಎಚ್ ಆರ್ ವಿಶ್ವನಾಥ -ಎಎಸ್ಸೈ ಕಡೂರು
ಡಿಎಂ ಪಚಾಪುರ -ಎಆರ್ ಎಸ್ಸೈ ಐ ಆರ್ ಬಿ ಮುನಿರಾಬಾದ್
ಎಚ್ ವಿ ವಾಸುದೇವ ರಾವ್ -ಹೆಡ್ ಕಾನ್ಸ್ ಟೇಬಲ್ ಗುಪ್ತ ದಳ ಬೆಂಗಳೂರು
ಅಜಂ -ಹೆಡ್ ಕಾನ್ಸ್ ಟೇಬಲ್ , ಲೋಕಾಯುಕ್ತ ರಾಯಚೂರು
ಪಿ.ಎ. ಪಳಂಗಪ್ಪ -ಹೆಡ್ ಕಾನ್ಸ್ಟೇಬಲ್ , 5 ನೇ ಬೆಟಾಲಿಯನ್ ಕೆಎಸ್ ಆರ್ ಪಿ ಮೈಸೂರು
ಕೆ. ಆರ್ ಪುರುಷೋತ್ತಮ - ಹೆಡ್ ಕಾನ್ಸ್ ಟೇಬಲ್ 7ನೇ ಬೆಟಾಲಿಯನ್ ಕೆಎಸ್ ಆರ್ ಪಿ ಮಂಗಳೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


