ತೆರಿಯೂರಲ್ಲಿ ಎಂಜಿಲು ಎಲೆ ಹೊತ್ತ ಭಕ್ತರು!
ವಿಪ್ರರ ಎಂಜಿಲು ಎಲೆಗಳನ್ನು ತಲೆ ಮೇಲೆ ಹೊತ್ತು ಹರಕೆ...

ಪಾವಗಡ/ಮಧುಗಿರಿ: ಪಾವಗ ತಾಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸಂಪೂರ್ಣವಾಗಿ ಮಡೆಸ್ನಾನ ನಿಷೇಧವಾದರೆ, ಮಧುಗಿರಿ ತಾಲೂಕಿನ ತೆರಿಯೂರು ಗ್ರಾಮದ ಅನ್ನದಾನ ಸುಬ್ರಹ್ಮಣ್ಯ ದೇಗುಲದಲ್ಲಿ ಭಕ್ತರು ವಿಪ್ರರ ಎಂಜಿಲು ಎಲೆಗಳನ್ನು ತಲೆ ಮೇಲೆ ಹೊತ್ತು ಹರಕೆ ತೀರಿಸಿದರು!
ಪ್ರತಿ ವರ್ಷ ಅನ್ನದಾನ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಮಡೆ ಸ್ನಾನ ನಡೆಯುತ್ತಿತ್ತು. ಆದರೆ, ಈ ವರ್ಷ ನ್ಯಾಯಲಯದ ಆದೇಶದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮಡೆಸ್ನಾನ ತಡೆಯುವಲ್ಲಿ ಯಶಸ್ವಿಯಾಯಿತು. ಆದರೂ, ವಿಪ್ರರು ಊಟ ಮಾಡಿದ ಅಡಿಕೆ ತಟ್ಟೆಗಳನ್ನು ಭಕ್ತರು ತಲೆ ಹೊತ್ತು ಹರಕೆ ತೀರಿಸಿದರು!
ಪ್ರತಿ ವರ್ಷ ಅನ್ನದಾನ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಮಡೆ ಸ್ನಾನ ನಡೆಯುತ್ತಿತ್ತು. ಆದರೆ, ಈ ವರ್ಷ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮಡೆಸ್ನಾನ ತಡೆಯುವಲ್ಲಿ ಯಶಸ್ವಿಯಾಯಿತು.
ಆದರೂ, ವಿಪ್ರರು ಊಟ ಮಾಡಿದ ಅಡಿಕೆ ತಟ್ಟೆಗಳನ್ನು ಭಕ್ತರು ತಲೆಯ ಮೇಲೆ ಹೊತ್ತು 3 ಬಾರಿ ದೇವಾಲಯದ ಹೊರ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


