ಕ್ರಿಕೆಟ್

ಐಪಿಎಲ್ 2020: ಕ್ರಿಕೆಟ್ ಲೈವ್ ನಲ್ಲಿ ಸ್ಟಾರ್ ಸ್ಫೋರ್ಟ್ಸ್ ಲೈವ್ ಪ್ರಸಾರ; ಫರ್ಹಾನ್ ಅಖ್ತರ್ ಚಾಲನೆ

ಐಪಿಎಲ್ 2020 ಆರಂಭಿಕ ಪಂದ್ಯದ ವೇಳೆ ನಟ ಫರ್ಹಾನ್ ಅಖ್ತರ್ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕ್ರಿಕೆಟ್ ಲೈವ್ ಆರಂಭಿಸಲಿದ್ದಾರೆ.

ಐಪಿಎಲ್ 2020: ಕ್ರಿಕೆಟ್ ಲೈವ್ ನಲ್ಲಿ ಸ್ಟಾರ್ ಸ್ಫೋರ್ಟ್ಸ್ ಲೈವ್ ಪ್ರಸಾರ; ಫರ್ಹಾನ್ ಅಖ್ತರ್ ಚಾಲನೆ
ಫರ್ಹಾನ್ ಅಖ್ತರ್
Published On :

ಹೈದರಾಬಾದ್: ಐಪಿಎಲ್ 2020 ಆರಂಭಿಕ ಪಂದ್ಯದ ವೇಳೆ ನಟ ಫರ್ಹಾನ್ ಅಖ್ತರ್ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕ್ರಿಕೆಟ್ ಲೈವ್ ಆರಂಭಿಸಲಿದ್ದಾರೆ.

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಘರ್ಷಣೆಗೆ ಮುಂಚಿತವಾಗಿ ಅವರು ‘ಕ್ರಿಕೆಟ್ ಲೈವ್’  ಮೂಲಕ ಪಂದ್ಯಾವಳಿಯ ಧ್ವನಿ ಹೊಂದಿಸಲಿದ್ದಾರೆ. ನಮ್ಮ ರಾಷ್ಟ್ರವು ಸತತ ಪರಿಶ್ರಮದಿಂದ ಮುಂದುವರಿಯುತ್ತದೆ, ಪ್ರಪಂಚವು ಹೊಸ ಸಾಮಾನ್ಯ ವೇಗವನ್ನು ಪಡೆದುಕೊಳ್ಳುತ್ತಿದ್ದು,  ಐಪಿಎಲ್  ಘೋಷಣೆಯಿಂದಾಗಿ  ತಾಜಾ ಉಸಿರಾಟ ಸಿಗಲಿದೆ.

ಯಾವುದಾದರೂ ಕ್ರೀಡಾ ಸಂಬಂಧಿತ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ನಾನು ಬಯಸಿದ್ದೆ,  ಸುದೀರ್ಘ ಕಾಲದ ನಂತರ ಇಂಡಿಯನ್ ಕ್ರಿಕೆಟ್ ಲೈವ್  ಅವಕಾಶ ಸಿಕ್ಕಿದೆ, ತಂಡವಾಗಿ ಅಥವ ವಯಕ್ತಿಕವಾಗಿ ಕಲಿಯುವುದು ಬಹಳ ಇದೆ, ಎದ್ದ ಮೇಲೆ ಬೀಳುವುದು, ಒಂದು ತಪ್ಪಿನಿಂದ ಕಲಿಯುವುದು ಬಹಳಷ್ಟಿರುತ್ತದೆ  ಮತ್ತೆ ವಿಧೇಯವಾಗಿ ಗೆಲುವು ಪಡೆಯಲಾಗುತ್ತದೆ ಎಂದು ಫರ್ಹಾನ್ ಅಖ್ತರ್ ಹೇಳಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.