ಧವನ್ ಶತಕ ವ್ಯರ್ಥ: ಡೆಲ್ಲಿ ವಿರುದ್ಧ ಪಂಜಾಬ್ ತಂಡಕ್ಕೆ 5 ವಿಕೆಟ್ ಗಳ ಜಯ!
ಡೆಲ್ಲಿ ತಂಡದ ಆಟಗಾರ ಶಿಖರ್ ಧವನ್ ಐತಿಹಾಸಿಕ ಶತಕ ವ್ಯರ್ಥವಾಗಿದ್ದು, ಕಿಂಗ್ಸ್ ಪಂಜಾಬ್ xi ತಂಡ ಡೆಲ್ಲಿ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದೆ.

ಡೆಲ್ಲಿ ತಂಡದ ಆಟಗಾರ ಶಿಖರ್ ಧವನ್ ಐತಿಹಾಸಿಕ ಶತಕ ವ್ಯರ್ಥವಾಗಿದ್ದು, ಕಿಂಗ್ಸ್ ಪಂಜಾಬ್ XI ತಂಡ ಡೆಲ್ಲಿ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದೆ.
ಡೆಲ್ಲಿ ತಂಡದ 165 ರನ್ ಗಳ ಗುರಿಯನ್ನು ಚೇಸ್ ಮಾಡಿದ ಕಿಂಗ್ಸ್ XI ತಂಡದ ಪರ ಪ್ರಾರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮಯಾಂಕ್ ಅಗರ್ವಾಲ್ ಬೇಗನೆ ಪೆವಿಲಿಯನ್ ನತ್ತ ನಡೆದರು. ಈ ಮೂಲಕ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು.

ನಂತರ ಕ್ರೀಸ್ ಗೆ ಬಂದ ಕ್ರಿಸ್ ಗೇಲ್ ಹೆಚ್ಚು ಕಾಲ ಕ್ರೀಸ್ ನಲ್ಲಿರಲಿಲ್ಲವಾದರೂ ನಾಲ್ಕು ಸಿಕ್ಸರ್ ಹಾಗೂ 2 ಸಿಕ್ಸರ್ ಭಾರಿಸಿದರು.
ನಿಕೋಲಾಸ್ ಪೂರಣ್ (50 ರನ್)- ಗ್ಲೆನ್ ಮ್ಯಾಕ್ಸ್ ವೆಲ್ ಅವರ 69 ರನ್ ಗಳ ಜೊತೆಯಾಟದ ಪರಿಣಾಮವಾಗಿ ತಂಡ ಚೇತರಿಕೆ ಕಂಡಿತು ಅಂತಿಮವಾಗಿ ಜೇಮ್ಸ್ ನೀಶಮ್ ಪಂಜಾಬ್ ತಂಡಕ್ಕೆ ಗೆಲುವಿಗೆ ಕಾರಣರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


