2011ರ ವಿಶ್ವಕಪ್ ಕ್ರಿಕೆಟ್ ದೇವರು ಸಚಿನ್'ಗೆ ನಮ್ಮ ಉಡುಗೊರೆಯಾಗಿತ್ತು: ಕೊಹ್ಲಿ
2011ರ ವಿಶ್ವಕಪ್ ನಮ್ಮ ಪಾಲಿನ ದೊಡ್ಡ ಕನಸಾಗಿತ್ತು. ಕೊನೆಗೆ ಅದನ್ನು ಸಾಧಿಸಿ ಖುಷಿ. ಇದು ನಮ್ಮಿಂದ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಕೊನೆಯ ಉಡುಗೊರೆಯಾಗಿತ್ತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ನವದೆಹಲಿ: 2011ರ ವಿಶ್ವಕಪ್ ನಮ್ಮ ಪಾಲಿನ ದೊಡ್ಡ ಕನಸಾಗಿತ್ತು. ಕೊನೆಗೆ ಅದನ್ನು ಸಾಧಿಸಿ ಖುಷಿ. ಇದು ನಮ್ಮಿಂದ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಕೊನೆಯ ಉಡುಗೊರೆಯಾಗಿತ್ತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಟೀಂ ಓಪನ್ ನೆಟ್ಸ್ ವಿಥ್ ಮಾಯಾಂಕ್ ಕಾರ್ಯಕ್ರಮದ ಫ್ರೀವೀಲಿಂಗ್ ಚಾಟ್ನಲ್ಲಿ ವಿರಾಟ್ ಕೊಹ್ಲಿ ಕೆಲವೊಂದು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಗೆದ್ದ ನಂತರ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲ ಮೇಲೆ ಹೊತ್ತು ತಿರುಗುವ ಪ್ರಸಿದ್ಧ ಛಾಯಾಚಿತ್ರದ ಬಗ್ಗೆ ಮಾಯಾಂಕ್ ಕೇಳಿದರು.
ಅದಕ್ಕೆ ಸಚಿನ್ ನಾವು ವಿಶ್ವಕಪ್ ಗೆದ್ದಿದ್ದೇವೆ ಎಂಬ ಭಾವನೆಯು ಮೊದಲನೆಯದಾಗಿ ಕೃತಜ್ಞತೆಯಾಗಿತ್ತು. ಏಕರೂಪವಾಗಿ, ಪ್ರತಿಯೊಬ್ಬರ ಭಾವನೆಯು ಪಾಜಿ(ಸಚಿನ್) ಸುತ್ತ ಕೇಂದ್ರೀಕೃತವಾಗಿತ್ತು ಏಕೆಂದರೆ ಇದು ವಿಶ್ವಕಪ್ ಗೆಲ್ಲುವ ಕೊನೆಯ ಅವಕಾಶ ಎಂದು ನಮಗೆ ತಿಳಿದಿತ್ತು ಎಂದು ಕೊಹ್ಲಿ ಹೇಳಿದರು.
"ನೀವು ಆರ್ಸಿಬಿ ತಂಡದಲ್ಲಿ ಆಡುವುದನ್ನು ನಾನು ನೋಡಿದ್ದೇನೆ ಮತ್ತು ನೀವು ಅಂತಾರಾಷ್ಟ್ರೀಯ ಬೌಲರ್ಗಳನ್ನು ಸಂಪೂರ್ಣ ದೃಢ ನಿಶ್ಚಯದಿಂದ ಆಡುತ್ತೀರಿ ಎಂದು ನನಗೆ ತಿಳಿದಿತ್ತು. ನೀವು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸ್ವಲ್ಪ ಸಮಯದವರೆಗೆ ಮತ್ತು ಪ್ರಬಲ ರೀತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೀರಿ ಎಂದು ಮಾಯಾಂಕ್ ಕೇಳಿದ್ದರು.
From baking for his special someone in the lockdown to revealing the best smoothie makers in the team, @imVkohli answers it all on #OpenNetsWithMayank.
Part 2 of the show coming up soon on https://t.co/Z3MPyesSeZ. Stay tuned
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


