ವಿಂಡೀಸ್ ಡ್ರೆಸ್ಸಿಂಗ್ ಕೊಠಡಿಯಲ್ಲಿ ಪಾಪ್ ಸ್ಟಾರ್ ರಿಹಾನ್ನಾ!
ನಿನ್ನೆ ನೆಡದ ವೆಸ್ಟ್ ಇಂಡೀಸ್- ಶ್ರೀಲಂಕಾ ನಡುವಣ ಪಂದ್ಯದ ಬಳಿಕ ವೆಸ್ಟ್ ಇಂಡೀಸ್ ಆಟಗಾರರ ಡ್ರೆಸ್ಸಿಂಗ್ ಕೊಠಡಿಗೆ ತೆರಳಿದ ಪಾಪ್ ಸ್ಟಾರ್ ರಿಹಾನ್ನಾ ಯೂನಿವರ್ಸ್ ಬಾಸ್ , ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿದ್ದಾರೆ.

Published On :
ಲಂಡನ್ : ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಇಂಗ್ಲೆಂಡ್ ಪುಟ್ಬಾಲ್ ಕೋಚ್ ಗರೆಥ್ ಸೌತ್ ಗೇಟ್, ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್, ದಕ್ಷಿಣ ಭಾರತದ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತಿತರರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡು ಆಟಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ.
ನಿನ್ನೆ ನೆಡದ ವೆಸ್ಟ್ ಇಂಡೀಸ್- ಶ್ರೀಲಂಕಾ ನಡುವಣ ಪಂದ್ಯದ ಬಳಿಕ ವೆಸ್ಟ್ ಇಂಡೀಸ್ ಆಟಗಾರರ ಡ್ರೆಸ್ಸಿಂಗ್ ಕೊಠಡಿಗೆ ತೆರಳಿದ ಪಾಪ್ ಸ್ಟಾರ್ ರಿಹಾನ್ನಾ ಯೂನಿವರ್ಸ್ ಬಾಸ್ , ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿದ್ದಾರೆ.
ಕ್ರಿಸ್ ಗೇಲ್ ರಿಹಾನ್ನಾ ಜೊತೆಗೆ ಪೋಟೋಗೆ ಪೋಸ್ ನೀಡಿದ್ದು, ಸಹಿ ಬಾಡಿರುವ ಬ್ಯಾಟನ್ನು ಪಾಕ್ ಸ್ಟಾರ್ ಗೆ ನೀಡಿದ್ದಾರೆ. ಶ್ವೇತವರ್ಣದ ಬಟ್ಟೆ ಹಾಗೂ ಸನ್ ಗ್ಲಾಸ್ ಹಾಕಿದ ಬರ್ಬೋಡಾಸ್ ಮೂಲದ ಗಾಯಕಿ ಎರಡು ಬಾರಿ ಚಾಂಫಿಯನ್ ಆಗಿರುವ ವೆಸ್ಟ್ ಇಂಡೀಸ್ ತಂಡವನ್ನು ಬೆಂಬಲಿಸಿದ್ದಾರೆ.
When @rihanna met the Universe Boss
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CricketWest indiesವೆಸ್ಟ್ ಇಂಡೀಸ್ಕ್ರಿಸ್ ಗೇಲ್ICC World Cup 2019ಐಸಿಸಿ ವಿಶ್ವಕಪ್ 2019ChrisGayleRihanna ಕ್ರಿಕೆಟ್ರಿಹಾನ್ನಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


