ಎದ್ದು ಬಿದ್ದು ಕೊನೆಗೂ ಅದ್ಭುತ ಕ್ಯಾಚ್ ಹಿಡಿದ ಆಟಗಾರ್ತಿ, ವಿಡಿಯೋ ನೋಡಿದ್ರೆ ವಾವ್ಹ್ ಅಂತೀರಾ!
ಮಹಿಳಾ ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲ್ಯಾಂಡ್ ಆಟಗಾರ್ತಿ ಸೂಜಿ ಬೇಟ್ಸ್ ಅದ್ಭುತ ಕ್ಯಾಚ್ ಹಿಡಿಡಿರುವ ವಿಡಿಯೋ ಇದೀಗ ವೈರಲ್ ಆಗಿದೆ...

Published On :
ಗಯಾನ: ಮಹಿಳಾ ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲ್ಯಾಂಡ್ ಆಟಗಾರ್ತಿ ಸೂಜಿ ಬೇಟ್ಸ್ ಅದ್ಭುತ ಕ್ಯಾಚ್ ಹಿಡಿಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಗಾರ್ಡ್ನರ್ ಲಾಂಗ್ ಆನ್ ನಲ್ಲಿ ಸಿಕ್ಸರ್ ಹೊಡೆಯಲು ಯತ್ನಿಸಿದರು. ಆದರೆ ಲಾಂಗ್ ನಲ್ಲಿದ್ದ ಬೇಟ್ಸ್ ಎದ್ದು ಬಿದ್ದು ಕೊನೆಗೂ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.
ಈ ಕ್ಯಾಚ್ ಹಿಡಿಯುವ ಮುನ್ನ ಬೇಟ್ಸ್ ಕೈಯಿಂದ ಚೆಂಡು ಎರಡು ಬಾರಿ ಜಾರಿತ್ತು. ಆದರೂ ಪ್ರಯತ್ನ ಬಿಡದ ಬೇಟ್ಸ್ ಮೂರನೇ ಬಾರಿಗೆ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಸದ್ಯ ಬೇಟ್ಸ್ ಹಿಡಿದಿರುವ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಆಸೀಸ್ ವಿರುದ್ಧ 33 ರನ್ ಗಳಿಂದ ಸೋಲು ಅನುಭವಿಸಿದೆ.
You've got to #WatchThis! A brilliant tumbling, juggling catch by @SuzieWBates to dismiss @akgardner97!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಸ್ಟ್ರೇಲಿಯಾAustraliaNew Zealandನ್ಯೂಜಿಲ್ಯಾಂಡ್ICC World T20Cricket Offbeatಐಸಿಸಿ ಟಿ20 ವಿಶ್ವಕಪ್ಕ್ರಿಕೆಟ್ ಸ್ವಾರಸ್ಯSuzie Batesಸೂಜಿ ಬೇಟ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


