ಕ್ರಿಕೆಟ್

ಆಫ್ರಿಕನ್ನರ ವಿರುದ್ಧ ಶತಕ: ಟ್ವಿಟರ್ ನಲ್ಲಿ ಕಿಂಗ್ ಕೊಹ್ಲಿ ಶ್ಲಾಘನೆ

ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ತಂಡದ ಗೆಲುವಿನಲ್ಲಿ ನಾಯಕ ಕೊಹ್ಲಿಯ ಶತಕದ ಮಹತ್ತರ ಪಾತ್ರವಹಿಸಿತ್ತು.

ಆಫ್ರಿಕನ್ನರ ವಿರುದ್ಧ ಶತಕ: ಟ್ವಿಟರ್ ನಲ್ಲಿ ಕಿಂಗ್ ಕೊಹ್ಲಿ ಶ್ಲಾಘನೆ
ಶತಕ ಸಿಡಿಸಿದ ವಿರಾಟ್ ಕೊಹ್ಲಿ
Published On :
ಡರ್ಬನ್: ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳ  ಭರ್ಜರಿ ಜಯ ಸಾಧಿಸಿದ್ದು, ತಂಡದ ಗೆಲುವಿನಲ್ಲಿ ನಾಯಕ ಕೊಹ್ಲಿಯ ಶತಕದ ಮಹತ್ತರ ಪಾತ್ರವಹಿಸಿತ್ತು.
ತಂಡ ಕೇವಲ 67ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕೊಹ್ಲಿ ತಮ್ಮ  ಸಮಯೋಚಿತ ಆಟದ ನೆರವಿನಿಂದ ಮೂಲಕ ಶತಕ ಸಿಡಿಸಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಒಟ್ಟು 119  ಎಸೆತಗಳನ್ನು ಎದುರಿಸಿದ ಕೊಹ್ಲಿ 112 ರನ್ ಸಿಡಿಸಿ ಅಂತಿಮ ಹಂತದಲ್ಲಿ ನಿರ್ಗಮಿಸಿದರು. ಕೊಹ್ಲಿಗೆ ರಹಾನೆ ಉತ್ತಮ  ಸಾಥ್ ನೀಡಿದ್ದರು.
ಇನ್ನು ಭಾರತದ ರನ್ ಮೆಷಿನ್ ಶತಕ ಸಾಧನೆಗೆ ಟ್ವಿಟರ್ ನಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಕೊಹ್ಲಿ ಆಟವನ್ನು  ತುಂಬು ಹೃದಯದಿಂದ ಬಣ್ಣಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.