ಎಂಎಸ್ ಧೋನಿ ಡ್ಯಾನ್ಸಿಂಗ್ ಸ್ಟೆಪ್‌ಗೆ ಬಿದ್ದು ಬಿದ್ದು ನಕ್ಕ ಪತ್ನಿ ಸಾಕ್ಷಿ!
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನ ಹಾಗೂ ಮೈದಾನದ ಹೊರಗಡೆ ಎಷ್ಟು ಕೂಲ್ ಆಗಿರುತ್ತಾರೆ...

Published On :
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನ ಹಾಗೂ ಮೈದಾನದ ಹೊರಗಡೆ ಎಷ್ಟು ಕೂಲ್ ಆಗಿರುತ್ತಾರೆ. ಅಂತಹ ಧೋನಿ ಆಫ್ ಫೀಲ್ಡ್ ನಲ್ಲಿ ಎಷ್ಟು ನಗೆ ಹುಕ್ಕಿಸುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಎಂಎಸ್ ಧೋನಿ ಮೈದಾನದಲ್ಲಿ ತಮ್ಮ ಕೌಶಲ್ಯದ ಮೂಲಕ ಅಭಿಮಾನಿಗಳಿಗೆ ಅಚ್ಚುಮೆಚ್ಚಿನ ಆಟಗಾರನಾಗಿರುವ ಅವರು ಆಫ್ ಫೀಲ್ಡ್ ಗೆ ಬಂದಾಗ ಅವರಲ್ಲಿನ ವಿನೋದ ಸ್ವಭಾವ ತೆರೆದುಕೊಳ್ಳುತ್ತದೆ.
ಕೇಶವಿನ್ಯಾಸಕಿ ಸಪ್ನ ಭವಾನಿ ಅವರು ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು ಅದರಲ್ಲಿ ಧೋನಿ ಕೆಲ ನೃತ್ಯದ ಭಂಗಿಗಳನ್ನು ಪ್ರದರ್ಶಿಸಿದ್ದಾರೆ. ಧೋನಿ ನೃತ್ಯವನ್ನು ಕಂಡ ಪತ್ನಿ ಸಾಕ್ಷಿ ಬಿದ್ದು ಬಿದ್ದು ನಕ್ಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಹೇಂದ್ರ ಸಿಂಗ್ ಧೋನಿಟೀಂ ಇಂಡಿಯಾMahendra Singh DhoniTeam IndiaSakshiಸಾಕ್ಷಿCricket Offbeatಕ್ರಿಕೆಟ್ ಸ್ವಾರಸ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


