ಟ್ವಿಟರ್'ನಲ್ಲಿ ರೋಹಿತ್ ಶರ್ಮಾರನ್ನು ಬ್ಲಾಕ್ ಮಾಡಿದ ಮಾಜಿ ಗೆಳತಿ ಸೋಫಿಯಾ ಹಯಾತ್
ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ಟ್ವಿಟರ್ ಖಾತೆಯಲ್ಲಿ ಅವರ ಮಾಜಿ ಗೆಳತಿ ಸೋಫಿಯಾ ಹಯಾತ್ ಅವರು ಬ್ಲಾಕ್ ಮಾಡಿದ್ದಾರೆ...

Published On :
ಹೈದರಾಬಾದ್: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ಟ್ವಿಟರ್ ಖಾತೆಯಲ್ಲಿ ಅವರ ಮಾಜಿ ಗೆಳತಿ ಸೋಫಿಯಾ ಹಯಾತ್ ಅವರು ಬ್ಲಾಕ್ ಮಾಡಿದ್ದಾರೆ.
ಕಳೆದ ವಾರ ಸೋಫಿಯಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ರೋಹಿತ್ ಶರ್ಮಾ ಅವರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿರುವುದಾಗಿ ಪೋಸ್ಟ್ ಮಾಡಿದ್ದಾರೆ. 'ನಾನು ರೋಹಿತ್ ಅವರನ್ನು ಬ್ಲಾಕ್ ಮಾಡಿದ್ದೇನೆಂದು ಸೋಫಿಯಾ ಟ್ವೀಟ್ ಮಾಡಿದ್ದಾರೆ.
ರಿತಿಕಾ ಸಜ್ ದೇವ್ ಅವರನ್ನು ವಿವಾಹವಾಗುವುದಕ್ಕೂ ಮುನ್ನ ರೋಹಿತ್ ಅವರು ಸೋಫಿಯಾ ಹಯಾತ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು. 2012ರಲ್ಲಿ ರೋಹಿತ್ ಜೊತೆಗೆ ಡೇಟಿಂಗ್ ಮಾಡಿದ್ದಾಗಿ ಸೋಫಿಯಾ ಹೇಳಿಕೊಂಡಿದ್ದಳು. ಅದೇ ವರ್ಷದಲ್ಲಿಯೇ ಇಬ್ಬರೂ ತಮ್ಮ ಸಂಬಂಧ ಕಡಿಕೊಂಡಿರುವುದಾಗಿ ಸೋಫಿಯಾ ಟ್ವಿಟರ್ ನಲ್ಲಿ ಪ್ರಕಟಿಸಿದ್ದಳು.
ರೋಹಿತ್ ಶರ್ಮಾ ಅವರು ಪ್ರಸ್ತುತ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Twitterಟ್ವಿಟರ್Rohit Sharmaರೋಹಿತ್ ಶರ್ಮಾSofia Hayatಸೋಫಿಯಾ ಹಯಾತ್Indian cricketerblockಬ್ಲಾಕ್ಭಾರತೀಯ ಕ್ರಿಕೆಟಿಗ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


