ಕ್ರಿಕೆಟ್

2017ರ ಐಪಿಎಲ್ ಹರಾಜು: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡದ 5 ಭಾರತೀಯರಿಗೆ ಬಂಪರ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಗಿದಿದ್ದು ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡದ ಐವರು ಭಾರತೀಯರನ್ನು ಐಪಿಎಲ್...

2017ರ ಐಪಿಎಲ್ ಹರಾಜು: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡದ 5 ಭಾರತೀಯರಿಗೆ ಬಂಪರ್
ಐಪಿಎಲ್
Published On :
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಗಿದಿದ್ದು ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡದ ಐವರು ಭಾರತೀಯರನ್ನು ಐಪಿಎಲ್ ತಂಡಗಳು ಖರೀದಿಸಿವೆ. 
ಈ ಐವರು ಭಾರತೀಯರ ಮುಖಬೆಲೆ 10ರಿಂದ 20 ಲಕ್ಷ ರುಪಾಯಿ ಇದ್ದು ಕೋಟಿ ಬೆಲೆಯಲ್ಲಿ ಹರಾಜಾಗಿದ್ದಾರೆ. ತಮಿಳುನಾಡಿನ ವೇಗಿ ಟಿ. ನಟರಾಜನ್ ಪಂಜಾಬ್ಗೆ 3 ಕೋಟಿ, ಹೈದ್ರಾಬಾದ್ ಗೆ ವೇಗಿ ಮೊಹಮ್ಮದ್ ಸಿರಾಜ್ 2.6 ಕೋಟಿಗೆ, ಕರ್ನಾಟಕದ ಕೆ.ಗೌತಮ್ 2 ಕೋಟಿಗೆ ಮುಂಬೈಗೆ, ರಾಜಸ್ಥಾನದ ವೇಗಿ ಅಂಕೀತ್ ಚೌಧರಿ 2 ಕೋಟಿಗೆ ಆರ್ಸಿಬಿಗೆ. ಮರುಗುನ್ ಅಶ್ವಿನ್ ಈ ಬಾರಿ 1 ಕೋಟಿಗೆ ಡೆಲ್ಲಿಗೆ ಮಾರಾಟವಾಗಿದ್ದಾರೆ. 
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲಾಗಿದ್ದು ಬೌಲರ್ ಗಳೆ ಎಂಬುದು ವಿಶೇಷ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.