ಟೀಂ ಇಂಡಿಯಾ ಮತ್ತು ಶಾಹಿದ್ ಅಫ್ರೀದಿಗಾಗಿ ಟಾಪ್‌ಲೆಸ್ ಆದ ಮಾಡೆಲ್ ಆರ್ಶಿ ಖಾನ್!
ಈ ಬಾರಿ ಈಕೆ ಬಟ್ಟೆ ಬಿಚ್ಚಿ ನೃತ್ಯ ಮಾಡಿದ ವಿಡಿಯೋವೊಂದನ್ನು ಸಾಮಾಜಿತ ತಾಣದಲ್ಲಿ ಹರಿ ಬಿಡುವ ಮೂಲಕ ಜನರ ಗಮನ ಸೆಳೆದಿದ್ದಾಳೆ...

Published On :
ಮುಂಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರೀದಿ ನನ್ನ ಪ್ರಿಯಕರ, ಆತನ ಜತೆಗೆ ತಾನು ಲೈಂಗಿಕ ಸಂಬಂಧ ಹೊಂದಿದ್ದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಭಾರತೀಯ ಮಾಡೆಲ್ ಆರ್ಶಿ ಖಾನ್ ಈಗ ಮತ್ತೆ ಸುದ್ದಿಯಾಗಿದ್ದಾಳೆ.
ಈ ಬಾರಿ ಈಕೆ ಬಟ್ಟೆ ಬಿಚ್ಚಿ ನೃತ್ಯ ಮಾಡಿದ ವಿಡಿಯೋವೊಂದನ್ನು ಸಾಮಾಜಿತ ತಾಣದಲ್ಲಿ ಹರಿ ಬಿಡುವ ಮೂಲಕ ಜನರ ಗಮನ ಸೆಳೆದಿದ್ದಾಳೆ.
ಟಿ 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸಿದ ಟೀಂ ಇಂಡಿಯಾಗೂ, ತನ್ನ ಇಷ್ಟದ ಕ್ರಿಕೆಟಿಗ ಶಾಹಿದ್ ಅಫ್ರೀದಿಗೂ ಈ ವೀಡಿಯೋ ಸಮರ್ಪಸಿರುವುದಾಗಿ ಆರ್ಶಿ ಖಾನ್ ಹೇಳಿದ್ದಾಳೆ.
ಒಂದು ವೇಳೆ ಭಾರತದ ವಿರುದ್ಧದ ಪಂದ್ಯದಲ್ಲಿ ಶಾಹಿದ್ ಅಫ್ರೀದಿ ಶತಕ ಬಾರಿಸಿದರೆ ತಾನು ನಗ್ನಳಾಗುವುದಾಗಿ ಆರ್ಶಿ ಖಾನ್ ಹೇಳಿದ್ದಳು. ಆದಾಗ್ಯೂ, ಆರ್ಶಿ ಖಾನ್‌ಳ ಈ ಆಸೆ ಪೂರೈಕೆಗೆ ಅವಕಾಶ ಸಿಗಲಿಲ್ಲ.
ಇದೀಗ ಫೇಸ್‌ಬುಕ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ಈಕೆ ನನ್ನ ಟಾಪ್‌ಲೆಸ್ ಮ್ಯೂಸಿಕ್ ವೀಡಿಯೋ ಬೂಮ್ ಬೂಮ್ ಶಾಹಿದ್ ಅಫ್ರೀದಿ ಮತ್ತು ಗೆಲವು ಸಾಧಿಸಿದ ಭಾರತಕ್ಕೆ ಡೆಡಿಕೇಟ್ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತPakistanಪಾಕಿಸ್ತಾನಬೆತ್ತಲೆShahid AfridiArshi KhanstripCricket Offbeatಕ್ರಿಕೆಟ್ ಸ್ವಾರಸ್ಯಆರ್ಶಿ ಖಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


