2016 ರಲ್ಲಿ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಆದಾಯವೆಷ್ಟು ಗೊತ್ತೆ?
2016 ರ ಪೋರ್ಬ್ಸ್ ಪಟ್ಟಿಯಲ್ಲಿ ಭಾರತದಲ್ಲಿ ಅತಿ ಹೆಮ್ಮ ಹಣ ಸಂಪಾದಿಸುವ ಸೆಲೆಬ್ರಿಟಿಗಳಲ್ಲಿ ಸೇರಿದ್ದಾರೆ. ಇಬ್ಬರು ಕ್ರಿಕೆಟ್ ಆಟಗಾರರು 20126 ರಲ್ಲಿ ಸಂಪಾದಿಸಿದ ...

ನವದೆಹಲಿ: ಭಾರತೀಯರಿಗೆ ಅತಿ ಹೆಚ್ಚು ಪ್ರಿಯವಾದ ಕ್ರಿಕೆಟಿಗರು ಮಹೇಂದ್ರ ಸಿಂಗ್ ಮತ್ತು ವಿರಾಟ್ ಕೊಹ್ಲಿ, ಕ್ರಿಕೆಟ್ ನಲ್ಲಿ ಈ ಇಬ್ಬರ ಸಾಧನೆ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದೆ.
2016 ರ ಪೋರ್ಬ್ಸ್ ಪಟ್ಟಿಯಲ್ಲಿ ಭಾರತದಲ್ಲಿ ಅತಿ ಹೆಮ್ಮ ಹಣ ಸಂಪಾದಿಸುವ ಸೆಲೆಬ್ರಿಟಿಗಳಲ್ಲಿ ಸೇರಿದ್ದಾರೆ. ಇಬ್ಬರು ಕ್ರಿಕೆಟ್ ಆಟಗಾರರು 20126 ರಲ್ಲಿ ಸಂಪಾದಿಸಿದ ಹಣದ ಮೊತ್ತ ಎಷ್ಟು ಎಂಬುದು ಇಲ್ಲಿದೆ.
2016ರ ಪೋರ್ಬ್ಸ್ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರೂಖ್ 2ನೇ ಸ್ಥಾನದಲ್ಲಿದ್ದಾರೆ, ಸಲ್ಮಾನ್ ಖಾನ್ 3ನೇ ಸ್ಥಾನದಲ್ಲಿದ್ದರೇ, ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದರೇ ಅಕ್ಷಯ್ ಕುಮಾರ್ 4 ಹಾಗೂ ಮಹೇಂದ್ರ ಸಿಂಗ್ ದೋನಿ ಐದನೇ ಸ್ಥಾನದಲ್ಲಿದ್ದಾರೆ.
2016 ರಲ್ಲಿ ವಿರಾಟ್ ಕೊಹ್ಲಿ 134.44 ಕೋಟಿ ರು ಹಣ ಸಂಪಾದಿಸಿದ್ದು, 1000 ಟೆಸ್ಟ್ ಗಳನ್ನು ಪೂರೈಸಿ ರ್ಯಾಂಕ್ ನಲ್ಲಿ ನಂಬರ್ 1 ಆಗಿದ್ದಾರೆ. ಜೊತೆಗೆ 7 ಉತ್ಪನ್ನಗಳ ರಾಯಭಾರಿಯಾಗಿದ್ದಾರೆ.
ಪೋರ್ಬ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಮಹೇಂದ್ರ ಸಿಂಗ್ ಧೋನಿಯ ಈ ವರ್ಷದ ಆದಾಯ 122.48 ಕೋಟಿ ಸಂಪಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


