ಕ್ರಿಕೆಟ್

ಮದರ್ ತೆರೇಸಾ ಚಾರಿಟಿಗೆ ಧನ ಸಹಾಯ ನೀಡಿದ ಟಿ20 ವಿಶ್ವಕಪ್ ವಿಜೇತ ವಿಂಡೀಸ್

ಐಸಿಸಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ನಂತರ ವೆಸ್ಟ್ ಇಂಡೀಸ್‌ನ ಟೀಂ ಮ್ಯಾನೇಜರ್ ರಾವಲ್ ಲೂಯಿಸ್ ಚಾರಿಟಿಗೆ ಧನ ಸಹಾಯ ನೀಡುತ್ತಿರುವ...

ಮದರ್ ತೆರೇಸಾ ಚಾರಿಟಿಗೆ ಧನ ಸಹಾಯ ನೀಡಿದ ಟಿ20 ವಿಶ್ವಕಪ್ ವಿಜೇತ ವಿಂಡೀಸ್
ರಾವಲ್ ಲೂಯಿಸ್ ಚಾರಿಟಿಗೆ ಧನ ಸಹಾಯ ನೀಡುತ್ತಿರುವುದು
Published On :
ಕೊಲ್ಕತ್ತಾ: ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡ ಕೊಲ್ಕತ್ತಾದಲ್ಲಿರುವ ಮದರ್ ತೆರೇಸಾರ ಚಾರಿಟಿಗೆ ಧನ ಸಹಾಯ ನೀಡಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ನಂತರ ವೆಸ್ಟ್ ಇಂಡೀಸ್‌ನ ಟೀಂ ಮ್ಯಾನೇಜರ್ ರಾವಲ್ ಲೂಯಿಸ್ ಚಾರಿಟಿಗೆ ಧನ ಸಹಾಯ ನೀಡುತ್ತಿರುವ ಚಿತ್ರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಟ್ವಿಟರ್‌ನಲ್ಲಿ ಶೇರ್ ಮಾಡಿದೆ.
ತಮ್ಮ ಜೆರ್ಸಿ ಖರೀದಿಸಲೂ ದುಡ್ಡು ಇಲ್ಲದೆ ಇದ್ದು, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಿಂದಲೇ ನಿರ್ಲಕ್ಷ್ಯಕ್ಕೊಳಗಾದ ವೆಸ್ಟ್ ಇಂಡೀಸ್ ತಂಡ, ವಿಶ್ವಕಪ್ ಮುಡಿಗೇರಿಸಿರುವುದರ ಜತೆಗೆ ಚಾರಿಟಿಗೆ ಧನ ಸಹಾಯ ಮಾಡುವ ಮೂಲಕ ನಿಜವಾದ ಚಾಂಪಿಯನ್‌ಗಳಾಗಿದ್ದಾರೆ ಎಂದು ಜನರು ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.