'ನಾಚಿಕೆ ಆಗಬೇಕು': ಖುಷಿ ಮುಖರ್ಜಿ Hot ಅವತಾರಕ್ಕೆ ನಟಿ ಉರ್ಫಿ ಜಾವೇದ್ ಆಕ್ರೋಶ, Video!
ಸ್ಪ್ಲಿಟ್ಸ್‌ವಿಲ್ಲಾದಲ್ಲಿ ನಟಿಸಿದ್ದ ಮಾಜಿ ಸ್ಪರ್ಧಿ ಖುಷಿ ಮುಖರ್ಜಿ ಅವರ ಹಾಟ್ ಅವತಾರಗಳಿಂದಾಗಿ ಬಹಳ ದಿನಗಳಿಂದ ಟೀಕೆಗಳು ಎದುರಾಗುತ್ತಿವೆ. ನೆಟಿಜನ್‌ಗಳು ನಟಿಯನ್ನು ಟೀಕಿಸುತ್ತಿದ್ದು ಅವರ ವಿಚಿತ್ರ ಉಡುಪುಗಳಿಗಾಗಿ ಟ್ರೋಲ್ ಮಾಡುತ್ತಿದ್ದಾರೆ.

ಸ್ಪ್ಲಿಟ್ಸ್‌ವಿಲ್ಲಾದಲ್ಲಿ ನಟಿಸಿದ್ದ ಮಾಜಿ ಸ್ಪರ್ಧಿ ಖುಷಿ ಮುಖರ್ಜಿ ಅವರ ಹಾಟ್ ಅವತಾರಗಳಿಂದಾಗಿ ಬಹಳ ದಿನಗಳಿಂದ ಟೀಕೆಗಳು ಎದುರಾಗುತ್ತಿವೆ. ನೆಟಿಜನ್‌ಗಳು ನಟಿಯನ್ನು ಟೀಕಿಸುತ್ತಿದ್ದು ಅವರ ವಿಚಿತ್ರ ಉಡುಪುಗಳಿಗಾಗಿ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಇದಕ್ಕೂ ಮುನ್ನ ವಿಭಿನ್ನ ಉಡುಪುಗಳ ಮೂಲಕ ಹಲ್ ಚಲ್ ಸೃಷ್ಟಿಸಿದ್ದ ನಟಿ ಉರ್ಫಿ ಜಾವೇದ್ ಸಹ ಇದೀಗ ಖುಷಿಯನ್ನು ಟೀಕಿಸಿದ್ದಾರೆ.
ಖುಷಿ ಗಮನ ಸೆಳೆಯಲು ಸಾಮಾಜಿಕ ಮಾಧ್ಯಮದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರು ತಮ್ಮ ವಿಚಿತ್ರವಾದ ಹಾಟ್ ಉಡುಗೆಗಳಿಂದ ಗಮನ ಸೆಳೆಯುತ್ತಿದ್ದಾರೆ. ನೆಟಿಜನ್‌ಗಳು ಅವರ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದ್ದಾರೆ. ಖುಷಿ ಮೊದಲು ಪಾಪ್‌ಗಳನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ಕ್ಷಮೆಯಾಚಿಸಿದರು. ಇದು ಅವರನ್ನು ಟ್ರೋಲ್ ಮಾಡಲು ಕಾರಣವಾಯಿತು. ಇನ್ನು ಮೊನ್ನೆ ಖುಷಿ ಪೃಷ್ಠ ಕಾಣುವಂತ ಕಪ್ಪು ಉಡುಪನ್ನು ಧರಿಸಿದ್ದರು. ನಟಿಯನ್ನು ಅಸಭ್ಯವಾಗಿ ಕ್ಲಿಕ್ ಮಾಡಿದ್ದಕ್ಕಾಗಿ ನೆಟಿಜನ್‌ಗಳು ಪಾಪರಾಜಿಗಳನ್ನು ಟೀಕಿಸಿದರು. ನಂತರ, ಖುಷಿ ಅವರಿಂದ ಕ್ಷಮೆಯಾಚಿಸಿದರು.
ಇನ್ನು ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಅವರು, ಈ ಕಾರ್ಯಕ್ರಮದಲ್ಲಿ ಅವರು ಪೂರ್ತಿ ಬಟ್ಟೆಯನ್ನು ಧರಿಸಿ ಬಂದಿದ್ದರು. ಅನೇಕರು ತನ್ನನ್ನು ಕಾಪಿ ಮಾಡುತ್ತಿದ್ದಾರೆ. 'ನಾನು ಈಗ ಬಟ್ಟೆ ಧರಿಸೋಕೆ ಆರಂಭಿಸಿದ್ದೇನೆ'. ಆದರೆ 'ನನ್ನನ್ನು ಕಾಪಿ ಮಾಡುತ್ತಾರೆ' ಎಂದು ಹೇಳುವ ಮೂಲಕ ಖುಷಿಯನ್ನು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



