ಸಿನಿಮಾ ಸುದ್ದಿ

ಆಸ್ಕರ್ಸ್ ಪ್ರಶಸ್ತಿ ಸುತ್ತಿನಿಂದ ತಮಿಳು ಸಿನಿಮಾ 'ಕೂಳಂಗಳ್' ಹೊರಕ್ಕೆ: ರೈಟಿಂಗ್ ವಿತ್ ಫೈರ್ ಮೇಲೆ ಭಾರತದ ಭರವಸೆ

ಆಸ್ಕರ್ಸ್ ಪ್ರಶಸ್ತಿ ಕಣದಲ್ಲಿ ಭಾರತದ ಆಸೆ ಇನ್ನೂ ಜೀವಂತ. ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ 'ರೈಟಿಂಗ್ ವಿತ್ ಫೈರ್' ಮುಂದಿನ ಸುತ್ತಿಗೆ ಆಯ್ಕೆಯಾಗಿದೆ.

ಆಸ್ಕರ್ಸ್ ಪ್ರಶಸ್ತಿ ಸುತ್ತಿನಿಂದ ತಮಿಳು ಸಿನಿಮಾ 'ಕೂಳಂಗಳ್' ಹೊರಕ್ಕೆ: ರೈಟಿಂಗ್ ವಿತ್ ಫೈರ್ ಮೇಲೆ ಭಾರತದ ಭರವಸೆ
ಕೂಳಂಗಳ್ ಸಿನಿಮಾ ಪೋಸ್ಟರ್
Published On :

ಮುಂಬೈ: ವಿಶ್ವದ ಪ್ರತಿಷ್ಟಿತ ಚಲನಚಿತ್ರ ಪ್ರಶತಿಯಾದ ಆಸ್ಕರ್ಸ್ ರೇಸಿನಿಂದ ತಮಿಳು ಚಿತ್ರ 'ಕೂಳಂಗಳ್' ಹೊರಬಿದ್ದಿದೆ. ಅಂತಾರಾಷ್ಟ್ರೀಯ ವಿಭಾಗಕ್ಕೆ ಭಾರತದಿಂದ ಕೂಳಂಗಳ ಆಯ್ಕೆಯಾಗಿತ್ತು. 

ಆಸ್ಕರ್ಸ್ ಪ್ರಶಸ್ತಿ ಕಣದಲ್ಲಿ ಭಾರತದ ಆಸೆ ಇನ್ನೂ ಜೀವಂತವಾಗಿದೆ. ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ 'ರೈಟಿಂಗ್ ವಿತ್ ಫೈರ್' ಮುಂದಿನ ಸುತ್ತಿಗೆ ಆಯ್ಕೆಯಾಗಿದೆ.

ದಲಿತ ಮಹಿಳೆ ನಿರ್ವಹಿಸುತ್ತಿರುವ ಏಕೈಕ ದಿನಪತ್ರಿಕೆ ಎನ್ನುವ ಹೆಸರಿಗೆ ಪಾತ್ರವಾದ 'ಖಬರ್ ಲಹರಿಯಾ' ಈ ಡಾಕ್ಯುಮೆಂಟರಿಯ ಕಥಾವಸ್ತು. ಈ ಸಾಕ್ಷ್ಯಚಿತ್ರವನ್ನು ಥಾಮಸ್ ಮತ್ತು ಸುಶ್ಮಿತಾ ಘೋಷ್ ನಿರ್ದೇಶಿಸಿದ್ದಾರೆ.

ಪ್ರಶಸ್ತಿ ಸುತ್ತಿನಿಂದ ಹೊರಬಿದ್ದ ಕೂಳಂಗಳ ತಮಿಳುಚಿತ್ರವನ್ನು ನಟಿ ನಯನತಾರ ಮತ್ತು ವಿಘ್ನೇಶ್ ಸಿವನ್ ನಿಮಿಸಿದ್ದಾರೆ ಎನ್ನುವುದು ವಿಶೇಷ.

Related Article

ಸಾಮಾಜಿಕ ಮಾಧ್ಯಮಗಳಲ್ಲಿ ಪತಿ ಹೆಸರು ತೆಗೆದು ಹಾಕಿದ್ದ ಪ್ರಿಯಾಂಕಾ ಚೋಪ್ರಾ: ಸಣ್ಣ ವಿಚಾರ ದೊಡ್ಡದಾಗಿದ್ದೇಕೆ ಎಂದು ಸ್ಪಷ್ಟನೆ!

ನಾನೆಂದೂ ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿರಲಿಲ್ಲ: ಮೊದಲ ಬಾರಿಗೆ ರಾಜ್ ಕುಂದ್ರಾ ಹೇಳಿಕೆ

ಕತ್ರಿನಾ ಕೈಫ್ ಗೆ 3 ಕೋಟಿ ಬೆಲೆಬಾಳುವ ಕಾರು ಗಿಫ್ಟ್ ಕೊಟ್ಟ ಮಾಜಿ ಬಾಯ್ ಫ್ರೆಂಡ್ ಸಲ್ಮಾನ್ ಖಾನ್!

'ನಿಕ್ ಜೋನಸ್ ಪತ್ನಿ' ಎಂದು ಸಂಬೋಧಿಸಿದ ಮಾಧ್ಯಮದ ವಿರುದ್ಧ ಪ್ರಿಯಾಂಕಾ ಚೋಪ್ರಾ ತೀವ್ರ ಕಿಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.