ಸಿನಿಮಾ ಸುದ್ದಿ

ಕಾಲಿವುಡ್ ಗೆ ಸ್ಫೂರ್ತಿ ಉಡಿಮನೆ ಎಂಟ್ರಿ: ಅದಿಥ್ ಅರ್ಜುನ್ ಗೆ ನಾಯಕಿ

ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾ ನಾಯಕಿ ಸ್ಪೂರ್ತಿ ಉಡಿಮನೆ ಕಾಲಿವುಡ್ ಗೆ ಎಂಟ್ರಿಯಾಗಿದ್ದಾರೆ.

ಕಾಲಿವುಡ್ ಗೆ ಸ್ಫೂರ್ತಿ ಉಡಿಮನೆ ಎಂಟ್ರಿ: ಅದಿಥ್ ಅರ್ಜುನ್ ಗೆ ನಾಯಕಿ
ಸ್ಪೂರ್ತಿ ಉಡಿಮನೆ
Published On :

ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾ ನಾಯಕಿ ಸ್ಪೂರ್ತಿ ಉಡಿಮನೆ ಕಾಲಿವುಡ್ ಗೆ ಎಂಟ್ರಿಯಾಗಿದ್ದಾರೆ.  

24 ಕಿಸಸ್ ಖ್ಯಾತಿಯ ಅದಿಥ್ ಅರ್ಜುನ್ ನಟನೆಯ  ನೂರೂದ್ದೀನ್ ನಿರ್ದೇಶನದ ರೀಲ್  ಅಂದು ಪೋಚು ಎಂಬ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಮಾರ್ಚ್ 7 ರಂದು ಸಿನಿಮಾ ಮುಹೂರ್ತ ನೆೇರವೇರಿದ್ದು, ಚಿಕ್ಕಮಗಳೂರಿನ ಸಾಫ್ಟ್ ವೇರ್ ಎಂಜಿನೀಯರ್ ಆಗಿದ್ದ ಸ್ಪೂರ್ತಿ ತಮ್ಮ ಕೆಲಸ ಬಿಟ್ಟು ಸಿನಿಮಾ ರಂಗ ಪ್ರವೇಶಸಿದ್ದಾರೆ. 

ಬಾಲ್ಯದಿಂದಲೂ ಸಹ ನಟನೆಯಲ್ಲಿ ಸ್ಪೂರ್ತಿಗೆ ಬಹಳ ಆಸಕ್ತಿ, ಈಗ ನನ್ನ ಕನಸು ನೆರವೇರುತ್ತಿದೆ,  ಈಗಾಗಲೇ ಎರಡು ಪ್ರಾಜೆಕ್ಟ್ ಗೆ ಸ್ಪೂರ್ತಿ ಸಹಿ ಮಾಡಿದ್ದಾರೆ, 

ಮಾರ್ಚ್ 15 ರಿಂದ ತಮಿಳು ಸಿನಿಮಾ ಶೂಟಿಂಗ್  ಆರಂಭವಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.