ಸಿನಿಮಾ ಸುದ್ದಿ

ಶರಣ್‘ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕಾ’ ಟೀಸರ್ ಲಾಂಚ್

ಯೋಗಾನಂದ ಮುದ್ದಣ್ಣ ನಿರ್ದೇಶನದ, ವಿಶ್ವ ಪ್ರಸಾದ್ ಟಿ ಜಿ ನಿರ್ಮಾಣದಲ್ಲಿ ಮೂಡಿಬಂದಿರುವ ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ

ಶರಣ್‘ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕಾ’ ಟೀಸರ್ ಲಾಂಚ್
ಶರಣ್‘ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕಾ’ ಟೀಸರ್ ಲಾಂಚ್
Published On :
ಯೋಗಾನಂದ ಮುದ್ದಣ್ಣ ನಿರ್ದೇಶನದ, ವಿಶ್ವ ಪ್ರಸಾದ್ ಟಿ ಜಿ ನಿರ್ಮಾಣದಲ್ಲಿ ಮೂಡಿಬಂದಿರುವ ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ 
ಹಾಸ್ಯನಟ ಶರಣ್, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜೋಡಿಯಾಗಿ ನಟಿಸಿರುವ ಕಾಮಿಡಿ ಕಥಾ ಹಂದರದ ಚಿತ್ರ ಟೀಸರ್ ಮೂಲಕ ಹಾಸ್ಯ ರಸಾಯನದ ಸವಿರುಚಿಯನ್ನು ತೋರಿಸಿದ್ದಾರೆ ಚಿತ್ರ ಬಿಡುಗಡೆಯ ನಂತರ ಸುಗ್ರಾಸ ಭೋಜನದೊಂದಿಗೆ ಅಧ್ಯಕ್ಷನನ್ನು ತೆರೆಯ ಮೇಲೆ ಇನ್ನೊಮ್ಮೆ ನೋಡಿ ನಲಿಯಬಹುದಾಗಿದೆ
“ಈ ಹಿಂದೆ ‘ಅಧ್ಯಕ್ಷ’ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡ ಶರಣ್, ಅಧ್ಯಕ್ಷ ಎಂದೇ ಜನಪ್ರಿಯರಾಗಿರುವ ಹಿನ್ನೆಲೆಯಲ್ಲಿ, ಈ ಚಿತ್ರಕ್ಕೆ ‘ಅಧ್ಯಕ್ಷ ಇನ್ ಅಮೆರಿಕ’ ಎಂದು ಹೆಸರಿಡಲಾಗಿದೆಯೇ ಹೊರತು ಎರಡು ಚಿತ್ರಗಳಿಗೂ ಯಾವುದೇ ಹೋಲಿಕೆಯಿಲ್ಲ” ಎಂದು ನಿರ್ದೇಶಕ ಯೋಗಾನಂದ ಸುದ್ದಿಗೋಷ್ಠಿಗೆ ತಿಳಿಸಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.