ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದ ಸ್ನೀಕ್ ಪೀಕ್ ಜುಲೈ 4ಕ್ಕೆ ಬಿಡುಗಡೆ!
ನಟ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದ ಶೂಟಿಂಗ್ ಕಂಪ್ಲಿಟ್ ಆಗಿದ್ದು ಇನ್ನು ಚಿತ್ರದ ಒಂದು ಹಾಡು ಬಾಕಿಯಿದ್ದು ಚಿತ್ರದ ಕುರಿತಂತೆ ಕುತೂಹಲ ಇನ್ನಷ್ಟು ಜಾಸ್ತಿ ಮಾಡಲು ಚಿತ್ರತಂಡ...

Published On :
ನಟ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದ ಶೂಟಿಂಗ್ ಕಂಪ್ಲಿಟ್ ಆಗಿದ್ದು ಇನ್ನು ಚಿತ್ರದ ಒಂದು ಹಾಡು ಬಾಕಿಯಿದ್ದು ಚಿತ್ರದ ಕುರಿತಂತೆ ಕುತೂಹಲ ಇನ್ನಷ್ಟು ಜಾಸ್ತಿ ಮಾಡಲು ಚಿತ್ರತಂಡ ಜುಲೈ 4ರಂದು ಸ್ನೀಕ್ ಪೀಕ್ ಅನ್ನು ಬಿಡುಗಡೆ ಮಾಡಲಿದೆ.
ಸ್ನೀಕ್ ಪೀಕ್ ಅಂದರೆ ಚಿತ್ರದ ಪ್ರಮುಖ ದೃಶ್ಯಗಳ ವಿಡಿಯೋ ಎಂದು. ಚಿತ್ರದ ಕುರಿತಂತೆ ತಿಳಿಸಲು 1 ಅಥವಾ 2 ನಿಮಿಷದ ಟ್ರೈಲರ್ ಮತ್ತು ಟೀಸರ್ ಬಿಡುಗಡೆ ಮಾಡುವ ಪರಿಪಾಠವಿದೆ. ಆದರೆ ಸ್ನೀಕ್ ಪೀಕ್ ನಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನೇ ರಿಲೀಸ್ ಮಾಡಲಾಗುತ್ತದೆ.
ಕನ್ನಡ ಚಿತ್ರರಂಗದಲ್ಲಿ ಇದೊಂದು ಹೊಸ ಬೆಳವಣಿಗೆ. ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರವನ್ನು ನವನಿರ್ದೇಶಕ ಶ್ರೀ ನರಸಿಂಹ ನಿರ್ದೇಶಿಸಿದ್ದಾರೆ. ವಿಖ್ಯಾತ್ ಚಿತ್ರಾ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
ಪ್ರಜ್ವಲ್ ಗೆ ಜೋಡಿಯಾಗಿ ಭಾವನಾ ಮೆನನ್ ಅಭಿನಯಿಸುತ್ತಿದ್ದಾರೆ . ಇನ್ನು ದರ್ಶನ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SandalwoodDarshanದರ್ಶನ್Prajwal Devarajಪ್ರಜ್ವಲ್ ದೇವರಾಜ್ಸ್ಯಾಂಡಲ್ವುಡ್Inspector Vikramಇನ್ಸ್ ಪೆಕ್ಟರ್ ವಿಕ್ರಮ್Sri Narasimhaಶ್ರೀ ನರಸಿಂಹ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


