ಸಿನಿಮಾ ಸುದ್ದಿ

ಮತ್ತೊಂದು ದಾಖಲೆಗೆ ಹೊರಟ ಕೆಜಿಎಫ್: ಅಮೆರಿಕಾದ 35 ಸ್ಥಳಗಳಲ್ಲಿ ರಿ ರಿಲೀಸ್

ಕನ್ನಡ ಸಿನಿಮಾ ಉದ್ಯಮದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ ಕೆಜಿಎಫ್ ಈಗ ಮತ್ತೊಂದು ದಾಖಲೆಗಾಗಿ ಸಿದ್ಧವಾಗಿದೆ. ...

ಮತ್ತೊಂದು ದಾಖಲೆಗೆ ಹೊರಟ ಕೆಜಿಎಫ್: ಅಮೆರಿಕಾದ 35 ಸ್ಥಳಗಳಲ್ಲಿ ರಿ ರಿಲೀಸ್
ಕೆಜಿಎಫ್ ಸಿನಿಮಾ ಸ್ಟಿಲ್
Published On :
ಕನ್ನಡ ಸಿನಿಮಾ ಉದ್ಯಮದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ ಕೆಜಿಎಫ್ ಈಗ ಮತ್ತೊಂದು ದಾಖಲೆಗಾಗಿ ಸಿದ್ಧವಾಗಿದೆ. 
ಯಶ್ ಅಭಿನಯದ ಕೆಜಿಎಫ್ ಸಿನಿಮಾ ಮುಂದಿನವಾರ 50 ದಿನ ಪೂರೈಸಲಿದೆ, ಅದರ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ  ಕೆಜಿಎಫ್ ಮುಂದಿನ ವಾರ 35 ಸ್ಥಳಗಳಲ್ಲಿ ರಿ ರಿಲೀಸ್ ಆಗಲಿದೆ ವೀಕೆಂಡ್ ಸಿನಿಮಾಸ್ ಈ ಶುಕ್ರವಾರ 35 ಸ್ಥಳಗಳಲ್ಲಿ ರಿಲೀಸ್ ಮಾಡಲಿದೆ.
ಡಿಸೆಂಬರ್ 20ರಂದು ಕೆಜಿಎಫ್ ಬಿಡುಗಡೆಯಾಗಿದ್ದು, ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ, ಸಿನಿಮಾಗೆ ಭಾರಿ ಡಿಮ್ಯಾಂಡ್ ಬಂದ ಹಿನ್ನೆಲೆಯಲ್ಲಿ  ವಿವಿಧ ಭಾಷೆಗಗಳಲ್ಲಿ  ಮತ್ತೊಮ್ಮೆ ರಿಲೀಸ್ ಮಾಡಲು ನಿರ್ಧರಿಸಿದೆ. ಎಲ್ಲಾ ಥಿಯೇಟರ್ ಗಳಿಗೂ ವಿತರಕರಿಗೂ ಮನವಿ ಮಾಡಿ ಮತ್ತೊಮ್ಮೆ ರಿಲೀಸ್ ಮಾಡಲು ನಿರ್ಧರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.