ಸಿನಿಮಾ ಸುದ್ದಿ

ಭಿನ್ನ ನಿರ್ದೇಶಕ ಆದರ್ಶ್ ಈಶ್ವರಪ್ಪ ಅವರ ಕಿರುಚಿತ್ರ 'ದ ವಾರಿಯರ್'

ಶುದ್ಧಿ ಚಿತ್ರದ ಮೂಲಕ ಹೆಸರು ಗಳಿಸಿರುವ ನಿರ್ದೇಶಕ ಆದರ್ಶ್ ಈಶ್ವರಪ್ಪ ಭಿನ್ನ ಎಂಬ ಮತ್ತೊಂದು ...

ಭಿನ್ನ ನಿರ್ದೇಶಕ ಆದರ್ಶ್ ಈಶ್ವರಪ್ಪ ಅವರ ಕಿರುಚಿತ್ರ 'ದ ವಾರಿಯರ್'
ದ ವಾರಿಯರ್ ನ ದೃಶ್ಯ
Published On :
ಶುದ್ಧಿ ಚಿತ್ರದ ಮೂಲಕ ಹೆಸರು ಗಳಿಸಿರುವ ನಿರ್ದೇಶಕ ಆದರ್ಶ್ ಈಶ್ವರಪ್ಪ ಭಿನ್ನ ಎಂಬ ಮತ್ತೊಂದು ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದು ಈ ಮಧ್ಯೆ ಕಿರು ಚಿತ್ರವೊಂದನ್ನು ತಯಾರಿಸುತ್ತಿದ್ದಾರೆ. 16 ನಿಮಿಷಗಳ ಚಿತ್ರಕ್ಕೆ ದ ವಾರಿಯರ್ ಎಂದು ಹೆಸರಿಡಲಾಗಿದ್ದು ಕಳೆದ ತಿಂಗಳು ಧಾರವಾಡದ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಘಟನೆಯನ್ನಾಧರಿಸಿದ್ದಾಗಿದೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ವಿದ್ಯಾರ್ಥಿಗಳನ್ನು ನಿರ್ದೇಶಕರು ಈ ಕಿರುಚಿತ್ರಕ್ಕೆ ಬಳಸಿಕೊಂಡಿದ್ದು ಚಿತ್ರದ ಶೂಟಿಂಗ್ ಆರಂಭವಾಗುವ ಮೊದಲು ಎರಡು ವಾರಗಳ ರಿಹರ್ಸಲ್ ಮಾಡಲಾಗಿತ್ತು. ಬೆಂಗಳೂರಿನ ಕಾಫಿ ಶಾಪ್ ವೊಂದರಲ್ಲಿ ನಾಲ್ವರು ಸ್ನೇಹಿತರು ಮಾತನಾಡಿಕೊಳ್ಳುತ್ತಾ ಚಿತ್ರ ಆರಂಭವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.