ಕನ್ನಡದಲ್ಲಿ ಮತ್ತೊಂದು ಹೊಸ ಚಾನೆಲ್: ಕಲರ್ಸ್ ಕನ್ನಡ ಸಿನಿಮಾ!
:ಈಗಾಗಲೇ ತನ್ನ ವೈವಿಧ್ಯಮ ಮನೋರಂಜನಾ ಕಾರ್ಯಕ್ರಮಗಳಿಂದಾಗಿ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ವೈಕಾಮ್-18 ಪ್ರಾದೇಶಿಕವಾಗಿ ಮತ್ತಷ್ಟು ....

Published On :
ಮುಂಬಯಿ: ಈಗಾಗಲೇ ತನ್ನ ವೈವಿಧ್ಯಮ ಮನೋರಂಜನಾ ಕಾರ್ಯಕ್ರಮಗಳಿಂದಾಗಿ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ವೈಕಾಮ್-18 ಪ್ರಾದೇಶಿಕವಾಗಿ ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದ್ದು, ಕಲರ್ಸ್ ಕನ್ನಡ ಸಿನಿಮಾ ಚಾನೆಲ್ ಆರಂಭಿಸಲು ಸಿದ್ಧತೆ ನಡೆಸಿದೆ.
2016 ರಲ್ಲಿ ರಿಶ್ತೆ ಸಿನಿಫ್ಲೆಕ್ಸ್ ಆರಂಭಿಸಲಾಗಿದ್ದು, ಇದು 2ನೇ ಸಿನಿಮಾ ಚಾನೆಲ್ ಇದಾಗಿದೆ. ವೈಕಾಮ್ 18 ಅಡಿಯಲ್ಲಿ, ಈಜ್ಞ ಚಾನೆಲ್ ಆರಂಭವಾಗುತ್ತಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ಹೆಚ್ಚಿಮನ ಮನರಂಜನೆ ನೀಡುವುದು ತಮ್ಮ ಉದ್ದೇಶವಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸೆಪ್ಟಂಬರ್ 24 ರಂದು ಕಾರ್ಯರಂಭ ಮಾಡಲಿದ್ದು ಸುಮಾರು 450 ಸಿನಿಮಾಗಳು ಲೈಬ್ರರಿಯಲ್ಲಿವೆ, ಮಾರುಕಟ್ಟೆ ಶೇರಿನಲ್ಲಿ ಹೆಚ್ಚಳವಾಗಲು ಸಹಾಯವಾಗುತ್ತದೆ ಎಂದು ವೈಕಾಮ್ 18 ಸಿಇಓ ಸುಂಧಾಂಶು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


