ಹಳ್ಳಿಗಾಡಿನ ಕಥೆ ನಿರ್ಮಾಣಕ್ಕೆ ಅನೀಶ್ ತೇಜೇಶ್ವರ್ ರೆಡಿ
"ವಾಸು ನಾನ್ ಪಕ್ಕಾಕಮರ್ಷಿಯಲ್" ಬಳಿಕ ಅನೀಶ್ ತೇಜೇಶ್ವರ ಮತ್ತೊಮ್ಮೆ ಪ್ರೊಡ್ಯುಸರ್ ಹ್ಯಾಪ್ ತೊಡಲು ಸಿದ್ದರಾಗಿದ್ದಾರೆ.ಈ ಬಾರಿ ಅವರು ಗ್ರಾಮೀಣ ಹಿನ್ನೆಲೆಯ ವಿಷಯ ವಸ್ತುವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

Published On :
ಬೆಂಗಳೂರು: "ವಾಸು ನಾನ್ ಪಕ್ಕಾ ಕಮರ್ಷಿಯಲ್" ಬಳಿಕ ಅನೀಶ್ ತೇಜೇಶ್ವರ ಮತ್ತೊಮ್ಮೆ ಪ್ರೊಡ್ಯುಸರ್ ಹ್ಯಾಪ್ ತೊಡಲು ಸಿದ್ದರಾಗಿದ್ದಾರೆ.ಈ ಬಾರಿ ಅವರು ಗ್ರಾಮೀಣ ಹಿನ್ನೆಲೆಯ ವಿಷಯ ವಸ್ತುವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ಇನ್ನೂ ಶೀರ್ಷಿಕೆ ಸಿಕ್ಕಿಲ್ಲ ಆದರೆ ಚಿತ್ರಕ್ಕೆ ಕಥೆ ಬರೆದಿರುವ ಲೇಖಕ ಪ್ರಶಾಂತ್ ರಾಜಪ್ಪ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಇದು ಪ್ರಶಾಂತ್ ಚೊಚ್ಚಲ ನಿರ್ದೇಶನದ ಚಿತ್ರವಾಗಲಿದೆ.
ವಿನ್ವಿಸ್ಟಿಲ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಲಾಂಛನದಲ್ಲಿ ಮೂಡಿಬರುವ ಚಿತ್ರದ ಶೀರ್ಷಿಕೆಯನ್ನು ಇದೇ ಸೆ. 13ರಂದು ಅನೀಶ್ ಘೋಷಣೆ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಾಸು ನಾನ್ ಪಕ್ಕ ಕಮರ್ಷಿಯಲ್ಅನೀಶ್ ತೇಜೇಶ್ವರVaasu Nan Pakka CommercialAnish Tejeswharvillage backdropಗ್ರಾಮೀಣ ಹಿನ್ನೆಲೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


