ಸಿನಿಮಾ ಸುದ್ದಿ

ಮತ್ತೆ ಅಭಿನಯಕ್ಕೆ ಮರಳಿದ ಹಿರಿಯ ನಟಿ ಸರೋಜಾ ದೇವಿ

9 ವರ್ಷಗಳ ನಂತರ ಹಿರಿಯ ನಟಿ ಸರೋಜಾ ದೇವಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅವರ ಅಭಿಮಾನಿಗಳು....

ಮತ್ತೆ ಅಭಿನಯಕ್ಕೆ ಮರಳಿದ ಹಿರಿಯ ನಟಿ ಸರೋಜಾ ದೇವಿ
ಪುನೀತ್ ರಾಜ್ ಕುಮಾರ್ ಮತ್ತು ಸರೋಜಾ ದೇವಿ
Published On :

9 ವರ್ಷಗಳ ನಂತರ ಹಿರಿಯ ನಟಿ ಸರೋಜಾ ದೇವಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅವರ ಅಭಿಮಾನಿಗಳು ಕಾತರರಾಗಿದ್ದಾರೆ.

ಇವರ ಇತ್ತೀಚಿನ ಕೊನೆಯ ಚಿತ್ರ ತಮಿಳಿನಲ್ಲಿ ಸೂರ್ಯ ನಾಯಕ ನಟನಾಗಿ ಅಭಿನಯಿಸಿದ ಅಧವನ್ ಆಗಿತ್ತು. ಇದೀಗ ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸಾರ್ವಭೌಮ ಚಿತ್ರದಲ್ಲಿ ಸರೋಜದೇವಿ ಅಭಿನಯಿಸುತ್ತಿದ್ದು ನಿನ್ನೆ ಚಿತ್ರತಂಡವನ್ನು ಸೇರಿಕೊಂಡರು.

ಪುನೀತ್ ರಾಜ್ ಕುಮಾರ್ ಬಾಲ್ಯನಟನಾಗಿದ್ದಾಗಲೇ ಸರೋಜಾ ದೇವಿಯವರ ಜೊತೆ ಅಭಿನಯಿಸಿದ್ದರು. ಇದೀಗ 34 ವರ್ಷಗಳ ನಂತರ ಇಬ್ಬರೂ ಒಂದಾಗುತ್ತಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ನ ನಟಸಾರ್ವಭೌಮದಲ್ಲಿ ಸರೋಜಾ ದೇವಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.