ವಿಶ್ವ ತಾಯಂದಿರ ದಿನ ವಿಶೇಷ 'ಅಮ್ಮ ಐ ಎಲ್ ಯು' ಚಿತ್ರದ ಟೀಸರ್ ಬಿಡುಗಡೆ
ವಿಶ್ವ ಅಮ್ಮಂದಿರ ದಿನ ಹಿನ್ನಲೆ ಅಮ್ಮ ಐ ಎಲ್ ಯು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ಚಿರಂಜೀವಿ ಸರ್ಜಾ ಚಿತ್ರದಲ್ಲಿ ಅಭಿನಯಿಸಿದ್ದಾರೆ...

Published On :
ವಿಶ್ವ ಅಮ್ಮಂದಿರ ದಿನ ಹಿನ್ನಲೆ ಅಮ್ಮ ಐ ಎಲ್ ಯು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ಚಿರಂಜೀವಿ ಸರ್ಜಾ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರವನ್ನು ಕೆಎಂ ಚೈತನ್ಯ ನಿರ್ದೇಶಿಸಿದ್ದಾರೆ. ಇನ್ನು ಟೀಸರ್ ಗೆ ಧೃವ ಸರ್ಜಾ ಹಿನ್ನಲೆ ಧ್ವನಿ ನೀಡಿದ್ದಾರೆ. ಟೀಸರ್ ನಲ್ಲಿ ತಾಯಿಯ ಮಹತ್ವ, ಅವಳ ಮೇಲೆ ನಾವೆಲ್ಲರೂ ಅದೆಷ್ಟು ಅವಲಂಬಿಸಿರುತ್ತೀವಿ ಎನ್ನುವುದನ್ನೆಲ್ಲಾ ಬಹಳ ಸುಂದರವಾಗಿ ವಿವರಿಸಲಾಗಿದೆ.
ವಿಶ್ವ ತಾಯಂದಿರ ದಿನ ಈ ಟೀಸರ್ ಬಿಡುಗಡೆಯಾಗಿದೆ. ಇನ್ನು ಈ ಚಿತ್ರದಲ್ಲಿ ಚಿರು ತಾಯಿ ಪಾತ್ರದಲ್ಲಿ ಬಹುಭಾಷಾ ನಟಿ ಸಿತಾರಾ ಅಭಿನಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sandalwoodteaserಟೀಸರ್Dhruva sarjaಧ್ರುವ ಸರ್ಜಾಚಿರಂಜೀವಿ ಸರ್ಜಾChiranjeevi Sarjaಸ್ಯಾಂಡಲ್ವುಡ್Mothers Dayವಿಶ್ವ ತಾಯಂದಿರ ದಿನAmma I Love Youಅಮ್ಮ ಐ ಲವ್ ಯು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


