ಸಿನಿಮಾ ಸುದ್ದಿ

ಆಸ್ಕರ್ 2018: ಟಾಪ್ ನಾಮನಿರ್ದೇಶಿತರಿಗೆ ಸಿಗುವ ಸ್ವ್ಯಾಗ್ ಬ್ಯಾಗ್ ಬಗ್ಗೆ ಗೊತ್ತಾ?

2018 ನೇ ಸಾಲಿನ ಆಸ್ಕರ್ ಪ್ರಶಸ್ತಿಗಳಿಗೆ ವೇದಿಕೆ ಸಜ್ಜುಗೊಂಡಿದ್ದು, ಸೆಲೆಬ್ರಿಟಿಗಳು ಭಾಷಣದ ಪ್ರತಿಗಳನ್ನು ಸಿದ್ಧಪಡಿಸಿಕೊಂಡು ಕಾರ್ಯಕ್ರಮವನ್ನು ಎದುರುನೋಡುತ್ತಿದ್ದಾರೆ.

ಆಸ್ಕರ್ 2018: ಟಾಪ್ ನಾಮನಿರ್ದೇಶಿತರಿಗೆ ಸಿಗುವ  ಸ್ವ್ಯಾಗ್ ಬ್ಯಾಗ್ ಬಗ್ಗೆ ಗೊತ್ತಾ?
ಆಸ್ಕರ್
Published On :
ನವದೆಹಲಿ: 2018 ನೇ ಸಾಲಿನ ಆಸ್ಕರ್ ಪ್ರಶಸ್ತಿಗಳಿಗೆ ವೇದಿಕೆ ಸಜ್ಜುಗೊಂಡಿದ್ದು, ಸೆಲೆಬ್ರಿಟಿಗಳು ಭಾಷಣದ ಪ್ರತಿಗಳನ್ನು ಸಿದ್ಧಪಡಿಸಿಕೊಂಡು ಕಾರ್ಯಕ್ರಮವನ್ನು ಎದುರುನೋಡುತ್ತಿದ್ದಾರೆ. 
ನಾಮನಿರ್ದೇಶನಗೊಂಡವರಲ್ಲಿ ಕೆಲವರಿಗೆ ಪ್ರಶಸ್ತಿ ಸಿಕ್ಕರೆ, ಮತ್ತೆ ಕೆಲವರಿಗೆ ಸ್ವ್ಯಾಗ್ ಬ್ಯಾಗ್ ಸಿಗುತ್ತದೆ.  ಸ್ವ್ಯಾಗ್ ಬ್ಯಾಗ್ ಕಾನ್ಸೆಪ್ಟ್ ನ್ನು  16 ವರ್ಷಗಳ ಹಿಂದೆ ಆಸ್ಕರ್ ಸಂಸ್ಥೆಗೆ ಹೊರತಾದ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯೊಂದು ಪರಿಚಯಿಸಿತ್ತು. ಅಂದಿನಿಂದ ಈ ವರೆಗೆ  ಟಾಪ್ 5 ರಲ್ಲಿ ನಾಮನಿರ್ದೇಶನಗೊಂಡ ಎಲ್ಲಾ ನಟ/ನಟಿಯರಿಗೂ ಸ್ವ್ಯಾಗ್ ಬ್ಯಾಗ್ ನೀಡಲಾಗುತ್ತಿದೆ.  
ಈ ವರ್ಷದ ಸ್ವ್ಯಾಗ್ ಬ್ಯಾಗ್ ಹಿಂದೆಂದಿಗಿಂತಲೂ ಆಕರ್ಷಕವಾಗಿದ್ದು, 12 ದಿನಗಳ ಟಾಂಜಾನಿಯಾ ಪ್ರವಾಸ,  ವಜ್ರದ ಹಾರ, ಬ್ಲೂಟೂತ್ ಸ್ಪೀಕರ್ ಸೇರಿದಂತೆ ಹಲವು ಉಡುಗೊರೆಗಳನ್ನು ಹೊಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.