ಅಕ್ಕ ಸಮ್ಮೇಳನದಲ್ಲಿ 'ಮಿಸ್ಸಿಂಗ್ ಬಾಯ್' ಟೀಸರ್ ರಿಲೀಸ್ ಮಾಡಲಿರುವ ಪುನೀತ್
'ಮಿಸ್ಸಿಂಗ್ ಬಾಯ್' ಚಿತ್ರದ ಟೀಸರ್ ಇದೇ ಸೆಪ್ಟೆಂಬರ್ 2ರಂದು ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪುನೀತ್ ರಾಜ್ ...

Published On :
ಬೆಂಗಳೂರು: 'ಮಿಸ್ಸಿಂಗ್ ಬಾಯ್' ಚಿತ್ರದ ಟೀಸರ್ ಇದೇ ಸೆಪ್ಟೆಂಬರ್ 2ರಂದು ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.
ನಿರ್ದೇಶಕ ರಘುರಾಮ್ ಡಿ.ಪಿ ಈ ಸಲ ನೈಜಘಟನೆಯನ್ನು ಆಧರಿಸಿ 'ಮಿಸ್ಸಿಂಗ್ ಬಾಯ್' ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ.
ಈಗಾಗಲೇ ಬಹುತೇಕ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ.
ಈ ಚಿತ್ರಕ್ಕೆ ನಾಯಕನಾಗಿ 'ಫಸ್ಟ್ ರಾಂಕ್ ರಾಜು' ಗುರುನಂದನ್ ಅಭಿನಯಿಸಿದ್ದು, .
ಮಲಯಾಳಂನ ಹಲವು ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ, 'ಮಿಸ್ಸಿಂಗ್ ಬಾಯ್' ಮೂಲಕ ಮೊದಲ ಬಾರಿಗೆ ಚಂದನವನಕ್ಕೆ ಪ್ರವೇಶ ಪಡೆದಿದ್ದಾರೆ.
ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಸಮ್ಮೇಳನದ ಮುಖ್ಯಅತಿಥಿಯಾಗಿ ಭಾಗವಹಿಸುತ್ತಿದ್ದು, ಅವರಿಂದಲೇ 'ಕವಲುದಾರಿ'ಮತ್ತು 'ಮಿಸ್ಸಿಂಗ್ ಬಾಯ್' ಟೀಸರ್ ಬಿಡುಗಡೆಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Puneeth Rajkumarteaserಟೀಸರ್ಪುನೀತ್ ರಾಜ್ ಕುಮಾರ್Missing Boyಮಿಸ್ಸಿಂಗ್ ಬಾಯ್Akka Sammelanaಅಕ್ಕ ಸಮ್ಮೇಳನಅಕ್ಕ ಸಮ್ಮೆಳನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


