ಕಾರು ಅಪಘಾತದಲ್ಲಿ ಹ್ಯಾರಿ ಪೋಟರ್ ನಟನ ಕುತ್ತಿಗೆ ಮುರಿತ
ಕಾರು ಅಪಘಾತದಲ್ಲಿ ಹ್ಯಾರಿ ಪೋಟರ್ ಚಿತ್ರದ ನಟ ಜಿಮ್ ತವರೆ ಅವರ ಕುತ್ತಿಗೆ ಮುರಿದಿದೆ...

Published On :
ಲಂಡನ್: ಕಾರು ಅಪಘಾತದಲ್ಲಿ ಹ್ಯಾರಿ ಪೋಟರ್ ಚಿತ್ರದ ನಟ ಜಿಮ್ ತವರೆ ಅವರ ಕುತ್ತಿಗೆ ಮುರಿದಿದೆ.
ಹ್ಯಾರಿ ಪೋಟರ್ ಚಿತ್ರದಲ್ಲಿ ಜಿಮ್ ಟಾಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾರು ಅಪಘಾತದಲ್ಲಿ ಜಿಮ್ ಅವರ 15 ಪಕ್ಕೆಲುಬುಗಳು ಮತ್ತು ಬಲಗಾಲು ಸಹ ಮುರಿದಿದೆ.
ಈ ಅಪಘಾತ ಕುರಿತಂತೆ ಜಿಮ್ ಪತ್ನಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಿ ಕಾರು ಅಪಘಾತಗೊಂಡಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ತೀವ್ರತರವಾಗಿ ಗಾಯಗೊಂಡಿರುವ ಜಿಮ್ ಅವರಿಗೆ ಸದ್ಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


