ನಿನ್ನೆ, ಇಂದು, ನಾಳೆ ಎಲ್ಲಾ ನೆನಪುಗಳು: ಎ.ಆರ್. ರೆಹಮಾನ್
ನಿನ್ನೆ, ಇಂದು, ನಾಳೆ ಕಳೆದ 25 ವರ್ಷಗಳ ಸಂಗೀತ ಪಯಣದ ನೆನಪುಗಳು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್..

Published On :
ಮುಂಬಯಿ: ನಿನ್ನೆ, ಇಂದು, ನಾಳೆ ಕಳೆದ 25 ವರ್ಷಗಳ ಸಂಗೀತ ಪಯಣದ ನೆನಪುಗಳು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಹೇಳಿದ್ದಾರೆ.
ಸಂಗೀತ ಪಯಣದಲ್ಲಿ ಕಳೆದ ತಮ್ಮ 25 ವರ್ಷ ಅವಿಸ್ಮರಣೀಯವಾಗಿವೆ ಎಂದು ಎಂದು 2010 ರ ಪದ್ಮ ಭೂಷಣ್ ಪ್ರಶಸ್ತಿ ಪುರಸ್ಕೃತ ರೆಹಮಾನ್ ತಿಳಿಸಿದ್ದಾರೆ. ತಮ್ಮ ಪಯಣದಲ್ಲಿ ಸಹಕರಿಸಿದ ಅಭಿಮಾನಿಗಳು, ಸ್ನೇಹಿತರು, ಕುಟುಂಬ ಸದಸ್ಯರು ಪ್ರತಿಯೊಬ್ಬರು ತಮಗೆ ಸ್ಪೂರ್ತಿ ಎಂದು ತಿಳಿಸಿದ್ದಾರೆ.
ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ, ಬಿಎಎಫ್ ಟಿಎ ಪ್ರಶಸ್ತಿ, ಗೋಲ್ಡನ್ ಗ್ಲೋಬ್, 4 ರಾಷ್ಚ್ರೀಯ ಚಲನಚಿತ್ರ ಪ್ರಶಸ್ತಿ, 15 ಫಿಲ್ಮ್ ಫೇರ್ ಪ್ರಶಸ್ತಿ, ಮತ್ತು 15 ಸೌತ್ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಎ.ಆರ್ ರೆಹಮಾನ್ ಗಳಿಸಿದ್ದಾರೆ.
ಜುಲೈ 8 ರಂದು ಲಂಡನ್ ನ ವೆಂಬ್ಲಿಯಲ್ಲಿ ಸಂಗೀತ ಮಾಂತ್ರಿಕ ರೆಹಮಾನ್ ಜರ್ನಿ ರೋಜಾ ಮತ್ತು ಕಾತ್ರು ವೆಲೆಯಿದೈ ಸಿನಿಮಾದ ಹಿಟ್ ಹಾಡುಗಳಿಂದ ಆರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


