ಕೆನಡಾ ಖ್ಯಾತ ಗಾಯಕ-ಗೀತರಚನಾಕಾರ ಲಿಯೊನಾರ್ಡ್ ಕೋಹೆನ್ ವಿಧಿವಶ
ಕೆನಡಾದ ದಂತಕಥೆ, ಗಾಯಕ ಮತ್ತು ಗೀತಾ ರಚನಕಾರ ಲಿಯೊನಾರ್ಡ್ ಕೋಹೆನ್ ತಮ್ಮ ೮೨ ನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಅಧಿಕೃತ ಫೇಸ್ಬುಕ್ ಪುಟದಲ್ಲಿ ಘೋಷಿಸಲಾಗಿದೆ.

Published On :
ಲಾಸೆಂಜಲಿಸ್: ಕೆನಡಾದ ದಂತಕಥೆ, ಗಾಯಕ ಮತ್ತು ಗೀತಾ ರಚನಕಾರ ಲಿಯೊನಾರ್ಡ್ ಕೋಹೆನ್ ತಮ್ಮ ೮೨ ನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಅಧಿಕೃತ ಫೇಸ್ಬುಕ್ ಪುಟದಲ್ಲಿ ಘೋಷಿಸಲಾಗಿದೆ.
"ನಾವು ಮತ್ತೊಬ್ಬ ಸಂಗೀತ ಲೋಕದ ಕನಸುಗಾರ ಮತ್ತು ದಂತಕತೆಯನ್ನು ಕಳೆದುಕೊಂಡಿದ್ದೇವೆ" ಎಂದು ಹೇಳಿಕೆ ತಿಳಿಸಿದ್ದು ಅದಕ್ಕೆ ಕಾರಣ ವರದಿಯಾಗಿಲ್ಲ.
ಗೀತ ರಚನೆ ಮಾಡಿದ್ದಲ್ಲದೆ, ಹಲವಾರು ಕಾದಂಬರಿಗಳು ಮತ್ತು ಕವನಗಳನ್ನು ಕೂಡ ಕೋಹೆನ್ ರಚಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


