ಸಿನಿಮಾ ಸುದ್ದಿ

ಸಾಕಾಗಿದೆ, ನನಗೆ ಇನ್ಮುಂದೆ ಸೆಕ್ಸ್ ಬೇಡ: ಸೋಫಿಯಾ ಹಯಾತ್

ನಾನಿನ್ನು ಲೈಂಗಿಕತೆಯಲ್ಲಿ ತೊಡಗುವುದಿಲ್ಲ. ಮದುವೆ ಬೇಡವೇ ಬೇಡ, ಮಕ್ಕಳನ್ನು ಹೆರುವ ಇರಾದೆಯೂ ಇಲ್ಲ. ನಾನೀಗ ಹೋಲಿ ಮದರ್‌, ಎಲ್ಲರೂ ನನ್ನ ಮಕ್ಕಳು. ..

ಸಾಕಾಗಿದೆ, ನನಗೆ ಇನ್ಮುಂದೆ ಸೆಕ್ಸ್ ಬೇಡ: ಸೋಫಿಯಾ ಹಯಾತ್
ಸೋಫಿಯಾ ಹಯಾತ್
Published On :

ಮುಂಬಯಿ: ನಾನಿನ್ನು ಲೈಂಗಿಕತೆಯಲ್ಲಿ ತೊಡಗುವುದಿಲ್ಲ. ಮದುವೆ ಬೇಡವೇ ಬೇಡ, ಮಕ್ಕಳನ್ನು ಹೆರುವ ಇರಾದೆಯೂ ಇಲ್ಲ. ನಾನೀಗ ಹೋಲಿ ಮದರ್‌, ಎಲ್ಲರೂ ನನ್ನ ಮಕ್ಕಳು. ಎಲ್ಲರನ್ನೂ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ಬಿಗ್ ಬಾಸ್ ಸೀಸನ್-7 ಸ್ಪರ್ಧಿ ಹಾಗೂ ರೂಪದರ್ಶಿ ಸೋಫಿಯಾ ಹಯಾತ್ ಹೇಳಿದ್ದಾರೆ.

ಪವಿತ್ರ ಉದ್ದೇಶಕ್ಕಾಗಿ  ಈ ಪರಿವರ್ತನೆ ಆಗಿದೆ, ರಾತ್ರೋ ರಾತ್ರಿ  ನನ್ ಆಗಲು ಸಾಧ್ಯವಿಲ್ಲ,. ಎರಡು ವರ್ಷಗಳ ಹಿಂದೆಯೇ ಈ ಪ್ರಕ್ರಿಯೆ ಆರಂಭವಾಗಿತ್ತು ಎಂದು ಹೇಳಿದ್ದಾರೆ.

ಒಮ್ಮೆ  ಸಂಬಂಧ ಕೆಟ್ಟಾಗ, ಆತ್ಮಹತ್ಯೆಗೆ ಯತ್ನಿಸಿದ್ದೆ. ಸತ್ತೆ ಹೋದೆ ಎಂದು ಭಾವಿಸಿದ್ದೆ, ಆಗ ನನ್ನಲಾದ ಬದಲಾವಣೆ ನನ್ನ ಜೀವನವನ್ನೇ ಬದಲಿಸಿತು. ಪ್ರಜ್ಞೆ ಬಂದ ನಂತರ ಚಿಕಿತ್ಸಕರ ಬಳಿ ತೆರಳಿದೆ. ಆಗ ಅವರು ನನ್ನಲಿರುವ ಅಗೋಚರ ಶಕ್ತಿಯ ಬಗ್ಗೆ ತಿಳಿಸಿದರು.

ಪ್ರಾಪಂಚಿಕ ಸುಖ ಭೋಗಗಳನ್ನು ತ್ಯಜಿಸಿರುವ ನಟಿ, ಮೇಕಪ್‌, ಪರ್ಫ್ಯೂಮ್‌ ಎಲ್ಲವನ್ನೂ ಬಿಟ್ಟಿದ್ದಾರಂತೆ. ಮೇಕಪ್‌ ಅಷ್ಟೇ ಅಲ್ಲ, ಮದುವೆ, ದೈಹಿಕ ಸುಖ, ಮಕ್ಕಳು, ಸಂಸಾರದ ಆಸೆಯನ್ನೂ ಬಿಟ್ಟಿದ್ದಾರಂತೆ ಸೋಫಿಯಾ ಮದರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.