ಸಿನಿಮಾ ಸುದ್ದಿ

ಬಿಗ್ ಬಾಸ್ ಸೀಸನ್10: ಸ್ಪರ್ಧೆಯಲ್ಲಿ ಕೊಹ್ಲಿಗೆ ಪ್ರೇಮ ನಿವೇದನೆ ಮಾಡಿದ್ದ ಕಂದಿಲ್ ಬಲೊಚ್ !

ಬಿಗ್ ಬಾಸ್ ಸೀಸನ್ 10 ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಯಾಕಂದ್ರೆ ಈ ಬಾರಿ ಬಿಗ್ ಬಾಸ್‌-10ರ ಸ್ಪರ್ಧೆಗೆ ಭಾಗಿಯಾಗಲು ಸಾಮಾನ್ಯ ಜನರಿಗೂ ಅವಕಾಶ...

ಬಿಗ್ ಬಾಸ್ ಸೀಸನ್10: ಸ್ಪರ್ಧೆಯಲ್ಲಿ  ಕೊಹ್ಲಿಗೆ ಪ್ರೇಮ ನಿವೇದನೆ ಮಾಡಿದ್ದ ಕಂದಿಲ್ ಬಲೊಚ್ !
ಕಂದಿಲ್ ಬಲೋಚ್
Published On :

ನವದೆಹಲಿ: ಬಿಗ್ ಬಾಸ್ ಸೀಸನ್ 10 ಸಾಕಷ್ಟು  ಕುತೂಹಲ ಮೂಡಿಸುತ್ತಿದೆ. ಯಾಕಂದ್ರೆ ಈ ಬಾರಿ ಬಿಗ್ ಬಾಸ್‌-10ರ  ಸ್ಪರ್ಧೆಗೆ ಭಾಗಿಯಾಗಲು ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಅದರಲ್ಲೂ ಇಂಟರ್‌ಸ್ಟಿಂಗ್ ವಿಷ್ಯ ಅಂದ್ರೆ ವಿರಾಟ್ ಕೊಹ್ಲಿಗೆ ಪ್ರೇಮ ನಿವೇದನೆ ಮಾಡಿ ಸುದ್ದಿ ಮಾಡಿದ್ದ ಪಾಕಿಸ್ತಾನದ ಮಾಡೆಲ್ ಕಂದಿಲ್ ಬಲೊಚ್ ಈ ಬಾರಿಯ ಬಿಗ್ ಬಾಸ್-10ರ ಸ್ಪರ್ಧೆಯಾಗಿ ಭಾಗಿವಹಿಸಲಿದ್ದಾಳಂತೆ..!

ಭಾರತ-ಪಾಕಿಸ್ತಾನ ಟಿ-20 ವಿಶ್ವ  ಕಪ್ ವೇಳೆ ಪಾಕಿಸ್ತಾನ ಸೋತಾಗ ಕಣ್ಣೀರು ಹಾಕಿರುವ ವಿಡಿಯೋ ಅಪಲೋಡ್ ಮಾಡಿ ಸುದ್ದಿ ಮಾಡಿದ್ದ ಕಂದಿಲ್ ಬಲೋಚೋ, ಈ ಬಾರಿ ಬಿಗ್ ಬಾಸ್-10 ರಲ್ಲಿ ಸ್ಪರ್ಧಿಯಾಗಿ  ಭಾಗಿಯಾಗಲಿದ್ದಾಳೆ ಎಂದು ಹೇಳಲಾಗ್ತಿದೆ.
 
ಈ ಹಿಂದೆ ಕೂಡ ಕಂದಿಲ್ ವಿರಾಟ ಕೊಹ್ಲಿ ನಾನು ನಿನಗಾಗಿ ಹುಚ್ಚಳಾಗಿದ್ದೇನೆ, ನೀನು ಅನುಷ್ಕಾ ಶರ್ಮಳನ್ನು ಬಿಟ್ಟು ಬಿಡು, ನನ್ನ ಹತ್ತಿರ ಬಾ ಎಂದು ಪಾಕ್‌ನ ಮಾಡೆಲ್ ಕಂದಿಲ್ ಬಲೋಚ್ ಹೇಳಿದ್ದಳು. ವಿರಾಟ್ ಕೋಹ್ಲಿ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಳು. ಈ ಹಿಂದೆ ಟಿ-20 ವಿಶ್ವಕಪ್ ಪಾಕ್ ಸೋಲಿನ ಬಳಿಕ ಭಾರತವನ್ನು ಸೋಲಿಸಿದರೆ ಪಾಕಿಸ್ತಾನ ಆಟಗಾರರಿಗಾಗಿ ಬೆತ್ತಲಾಗುತ್ತೇನೆಂದು ಹೇಳಿದ್ದ ನಟಿ ಕಂದಿಲ್ ಸೋತಾಗ ಅಸಮಾಧಾನ ವ್ಯಕ್ಯಪಡಿಸಿದ್ದಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.