ದೆಹಲಿಯಲ್ಲಿ ಡಿ. 11ರಿಂದ ಲಿಂಗ ಆಧಾರಿತ ದೌರ್ಜನ್ಯ ಚಲನಚಿತ್ರೋತ್ಸವ
ದೆಹಲಿಯಲ್ಲಿ ಡಿ.11ರಿಂದ ಎರಡು ದಿನಗಳ ಕಾಲ ಲಿಂಗ ಆಧಾರಿತ ದೌರ್ಜನ್ಯನ್ನು ಕೇಂದ್ರೀಕರಿಸಿದ ಚಲನಚಿತ್ರೋತ್ಸವ ನಡೆಯಲಿದೆ...

Published On :
ನವದೆಹಲಿ: ದೆಹಲಿಯಲ್ಲಿ ಡಿ.11ರಿಂದ ಎರಡು ದಿನಗಳ ಕಾಲ ಲಿಂಗ ಆಧಾರಿತ ದೌರ್ಜನ್ಯನ್ನು ಕೇಂದ್ರೀಕರಿಸಿದ ಚಲನಚಿತ್ರೋತ್ಸವ ನಡೆಯಲಿದೆ.
ಅಮೆರಿಕನ್ ಸೆಂಟರ್ ಮತ್ತು ಸಿನ್ದೆರ್ಬಾರ್ ಸಹಭಾಗಿತ್ವದಲ್ಲಿ ಚಲನಚಿತ್ರೋತ್ಸವ ಆಯೋಜನೆಗೊಂಡಿದೆ. ಚಲನಚಿತ್ರೋತ್ಸವದಲ್ಲಿ ಹಾಲಿವುಡ್ ನಟಿಯರಾದ ಜೂಡಿ ಫಾಸ್ಟರ್, ಚಾರ್ಲಿಜ್ ಥರಾನ್, ವೂಫಿ ಗೋಲ್ಡ ಬರ್ಗ್, ಓಪ್ರಾ ವಿನ್ ಫ್ರೇ ಮತ್ತು ಏಂಜೆಲಾ ಬ್ಯಾಸೆಟ್ ಮುಂತಾದವರು ಅಭಿನಯಿಸಿರುವ ಚಿತ್ರಗಳು ಪ್ರದರ್ಶನಗೊಳ್ಳಲಿದೆ.
ದಿ ಅಕ್ಯೂಸ್ಡ್, ನಾರ್ತ್ ಕಂಟ್ರಿ, ದಿ ಕಲರ್ ಪರ್ಪಲ್, ವಾಟ್ಸ್ ಲವ್ ಗಾಟ್ ಟು ಡು ವಿತ್ ಇಟ್ ಹಾಗೂ ಸೇಫ್ ಹೆವೆನ್ ಚಿತ್ರಗಳು ಪ್ರದರ್ಶನಗೊಳ್ಳಲಿರುವ ಪ್ರಮುಖ ಚಿತ್ರಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


