ಬಾಲಿವುಡ್

ಜೂನ್ 5ಕ್ಕೆ ತೆರೆಗೆ ಬರಲಿದೆ ಸಲ್ಮಾನ್ ಖಾನ್ ಅಭಿನಯದ 'ಭಾರತ್'

ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಭಾರತ್ ಚಿತ್ರ ಈದ್ ಹೊತ್ತಿಗೆ ತೆರೆಗೆ ಬರಲಿದೆ. 1947ರಲ್ಲಿ ...

ಜೂನ್ 5ಕ್ಕೆ ತೆರೆಗೆ ಬರಲಿದೆ ಸಲ್ಮಾನ್ ಖಾನ್ ಅಭಿನಯದ 'ಭಾರತ್'
ಭಾರತ್ ಚಿತ್ರದಲ್ಲಿ ಸಲ್ಮಾನ್ ಖಾನ್
Published On :
ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಭಾರತ್ ಚಿತ್ರ ಈದ್ ಹೊತ್ತಿಗೆ ತೆರೆಗೆ ಬರಲಿದೆ. 1947ರಲ್ಲಿ ಭಾರತ ವಿಭಜನೆಯಾದ ನಂತರದ ಕಥೆ ಇದಾಗಿದ್ದು ಇದರಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಭರತ್ ನ 70 ವರ್ಷದ ಜೀವನ ಪಯಣವನ್ನು ಹೇಳಲಾಗುತ್ತಿದೆ.
ಭಾರತ್ ನ ಮೊದಲ ಟ್ರೈಲರ್ ಏಪ್ರಿಲ್ 22ರಂದು ಬಿಡುಗಡೆಯಾಗಿತ್ತು. ಇದು ಕೊರಿಯಾ ಚಿತ್ರ 'ಆನ್ ಆಡ್ ಟು ಮೈ ಫಾದರ್' ನ ರಿಮೇಕ್ ಆಗಿದೆ.  ಇದರ ನಿರ್ದೇಶಕರು ಆಲಿ ಅಬ್ಬಾಸ್ ಜಫರ್.
ಚಿತ್ರದಲ್ಲಿ ಕತ್ರಿನಾ ಕೈಫ್, ದಿಶಾ ಪಟಾನಿ, ಸುನಿಲ್ ಗ್ರೋವರ್, ನೊರಾ ಫತೆಹಿ ಮತ್ತು ಜಾಕಿ ಶ್ರಾಫ್ ಅಭಿನಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.